ಉಡುಪಿ ತಾಲ್ಲೂಕು ಪ್ರವಾಸಿ ತಾಣಗಳು : ಮಲ್ಯಾಡಿ ಪಕ್ಷಿಧಾಮ, ಜಪ್ತಿ – ಪುರಸಭಾ ಕುಡಿಯುವ ಯೋಜನಾಗಾರ, ವಕ್ವಾಡಿ – ಶ್ರೀ ವಾದಿರಾಜ ಮಠ ಹೂವಿನ ಕೆರೆ, ಗುಡ್ಡಟ್ಟು – ವಿನಾಯಕ, ಬಸ್ರೂರು – ಮಹಾಲಿಂಗೇಶ್ವರ, ಕೊಲ್ಲೂರು -ಕೊಲ್ಲೂರು ಮೂಕಾಂಬಿಕ ದೇವಸ್ಥಾನ, ಕೊಲ್ಲೂರು – ಅರಿಸಿನ ಗುಂಡಿ, ಕೊಲ್ಲೂರು – ಬೆಳ್ಕಲ್ ತೀರ್ಥ, ಕೊಲ್ಲೂರು – ಆನೆ ಝರಿ, ಬೈಂದೂರು ಸೇನೇಶ್ವರ ದೇವಾಲಯ, ಬೈಂದೂರು, ಯಡ್ತರೆ – ಅಬ್ಬೀಫಾಲ್ಸ್, ಹಟ್ಟಿಯಂಗಡಿ – ವಿನಾಯಕ
ಮಲ್ಯಾಡಿ ಪಕ್ಷಿಧಾಮ ಮಾರ್ಗ : ಕುಂದಾಪುರ-ತೆಕ್ಕಟ್ಟೆ-ಮಲ್ಯಾಡಿ ದೂರ: ೧೦ ಕಿ.ಮೀ. ವಿವಿಧ ಜಾತಿಯ, [...]