ಭದ್ರಾವತಿ ತಾಲ್ಲೂಕು ಪ್ರವಾಸಿ ತಾಣಗಳು : ಲಕ್ಕವಳ್ಳಿ, ಕುವೆಂಪು ವಿಶ್ವವಿದ್ಯಾನಿಲಯ ಶಂಕರಘಟ್ಟ, ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ, ಆಕಾಶವಾಣಿ, ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಮೈಸೂರು ಕಾಗದ ಕಾರ್ಖಾನೆ ನಿಯಮಿತ
ಧಾರ್ಮಿಕ, ಕಾರ್ಮಿಕ ನಗರವಾಗಿರುವ ಭದ್ರಾವತಿ ಶಿವಮೊಗ್ಗದಿಂದ ೨೫ ಕಿ.ಮೀ. ದೂರದಲ್ಲಿದೆ. ಭದ್ರಾವತಿ ವಿಶ್ವೇಶ್ವರಯ್ಯನವರ [...]