ಕರ್ನಾಟಕದ ಪ್ರವಾಸಿ ತಾಣಗಳು

Home/ಕನ್ನಡ/ಕರ್ನಾಟಕದ ಪ್ರವಾಸಿ ತಾಣಗಳು

ಬಳ್ಳಾರಿ – ಹೊಸಪೇಟೆ ತಾಲ್ಲೂಕಿನ ಪ್ರವಾಸಿ ತಾಣಗಳು : ಹಂಪಿ, ಕಿಷ್ಕಿಂದ, ಮಾತಂಗ ಬೆಟ್ಟ, ಕೋದಂಡರಾಮ ದೇವಾಲಯ, ಕಡ್ಲೇಕಾಳು ಗಣೇಶ, ಉಗ್ರನರಸಿಂಹ, ಹಂಪಿ ಕನ್ನಡ ವಿಶ್ವವಿದ್ಯಾಲಯ, ಹೊಸೂರಮ್ಮ ದೇವಾಲಯ

ಹಂಪಿ: ಬಳ್ಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿದೆ ಹೊಸಪೇಟೆಯಿಂದ ೧೨ ಕಿ.ಮೀ ದೂರದಲ್ಲಿದೆ. ವಿರುಪಾಕ್ಷ [...]

ಗುಲಬರ್ಗಾ ನಗರದ ಪ್ರೇಕ್ಷಣೀಯ ಸ್ಥಳಗಳು

ಶರಣಬಸವೇಶ್ವರ ದೇವಸ್ಥಾನ ತಾ. ಗುಲಬರ್ಗಾ ದೂರ : ೧ ಕಿ.ಮೀ. ಮೂಲತಃ ಜೇವರ್ಗಿ [...]

ಸುರಪುರ ತಾಲೂಕಿನ ಪ್ರೇಕ್ಷಣೀಯ ಸ್ಥಳಗಳು

ನಾರಾಯಣಪುರ ಡ್ಯಾಂ  ತಾ. ಸುರಪೂರ ದೂರ : ೪೦ ಕಿ.ಮೀ. ಸುರಪೂರ ತಾಲೂಕಿನ [...]

ಚಿಂಚೊಳ್ಳಿ ತಾಲ್ಲೂಕಿನ ಪ್ರೇಕ್ಷಣೀಯ ಸ್ಥಳಗಳು

ಸುಕ್ಷೇತ್ರ ಬುಗ್ಗಿ   ತಾ.ಚಿಂಚೊಳ್ಳಿ ದೂರ : ೧ ಕಿ.ಮೀ. ಚಿಂಚೊಳ್ಳಿ ಪಟ್ಟಣದಿಂದ ಉತ್ತರಕ್ಕೆ [...]

ರಾಯಚೂರು ತಾಲೂಕ ದರ್ಶನ

ರಾಯಚೂರು ರಾಯಚೂರು ಜಿಲ್ಲಾ ಕೇಂದ್ರ ರಾಜಧಾನಿಯಿಂದ: ೫೨೫ ಕಿ.ಮೀ ಜಿಲ್ಲಾ ಕೇಂದ್ರದಿಂದ: ಕೇಂದ್ರ [...]

ರಾಯಚೂರು ಜಿಲ್ಲೆಯ ಸ್ಥೂಲ ಪರಿಚಯ

ರಾಯಚೂರು ಇತಿಹಾಸ ಕನ್ನಡ ಸಂಸ್ಕೃತಿ ಮತ್ತು ನಾಗರಿಕತೆಯನ್ನು ಹೊತ್ತು ನಿಂತ ಹಲವು ಜಿಲ್ಲೆಗಳಲ್ಲಿ [...]

ಮಾನ್ವಿ ತಾಲೂಕ ದರ್ಶನ

ಕಲ್ಲೂರು ಮಾರುಟೇಶ್ವರ ದೇವಸ್ಥಾನ ಎಷ್ಟು ದೂರ? ಜಿಲ್ಲಾ ಕೇಂದ್ರದಿಂದ: ೨೫ ಕಿ.ಮೀ ತಾಲೂಕ [...]

ಬೆಳಗಾವಿ ಜಿಲ್ಲೆಯ ಪ್ರವಾಸಿ ತಾಣಗಳು

ಗೋಕಾಕ ಬೆಳಗಾವಿಯಿಂದ - ೭೦ ಕಿ.ಮೀ. ಗೋಕಾಕದಿಂದ - ೫ ಕಿ.ಮೀ. ಕೊಣ್ಣೂರದಿಂದ [...]

ಬೆಳಗಾವಿ ಜಿಲ್ಲೆಯ ಪರಿಚಯ

ಆತ್ಮೀಯರೆ, ಬೆಳಗಾವಿ ಜಿಲ್ಲೆಯ ಚಿಣ್ಣರ ಜಿಲ್ಲಾ ದರ್ಶನಕ್ಕೆ ತಮಗೆಲ್ಲ ಸ್ವಾಗತ. ವೇಣುಗ್ರಾಮ, ಬೆಳ್ಳಿಗಾವಿ, [...]

ಮಹಾನಗರ ಬೆಂಗಳೂರು:

ಬೆಂಗಳೂರು ಕರ್ನಾಟಕದ ರಾಜಧಾನಿ. ಉದ್ಯಾನ ನಗರಿ, ಭಾರತದ ಸಿಲಿಕಾನ್ ಕಣಿವೆ, ಮುಂತಾದ ಅನೇಕ [...]

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top