ಜನಪದ ಮಹಾಕಾವ್ಯಗಳು

Home/ಕನ್ನಡ/ಜನಪದ/ಜನಪದ ಮಹಾಕಾವ್ಯಗಳು

ಗೊಲ್ಲ ಸಿರುಮನ ಚರಿತೆ : ಪ್ರಸ್ತಾವನೆ

ಪ್ರಾಚೀನ ಕೃತಿಗಳ ಸಂಪಾದನಕಾರ್ಯ ಮತ್ತು ರಮ್ಯಸಾಹಿತ್ಯದ ಸೃಷ್ಟಿಕಾರ್ಯಗಳು ನಮ್ಮ ನಾಡಿನಲ್ಲಿ ಏಕಕಾಲಕ್ಕೆ ಪ್ರಾರಂಭವಾದವು. [...]

ಗೊಲ್ಲ ಸಿರುಮನ ಚರಿತೆ : ಸಂಧಿ – ಒಂದು [೧ – ೩೩]

೧ [1][ಶ್ರೀಧವನಜರಾಜ]೧[2]ವಾದಿಸಿ ಕಾಣ೨[3][ದ]೨[4] ವೇದನಿಗಮ೩[5][ಕ]೩[6]ಗೋಚರ ೪[7][ನ]೪[8] ಶ್ರೀದಯ ಅಸಗೋಡ ಶಂಭುಸಿದ್ಧೇಶನ [...]

ಗೊಲ್ಲ ಸಿರುಮನ ಚರಿತೆ : ಸಂಧಿ – ಎರಡು [೪೧ – ೯೩]

ಬತ್ತೀಸಾಯುಧ ಸಾದನೆಗಳ ಬಲ್ಲವ ಹತ್ತೂರಿಗೊಬ್ಬ ತಳವಾರ ಮತ್ತಿವಾಡದ ಗಿರಿಯಪ್ಪನ ಕರಸಿದ ಚಿತ್ತವೊಲಿದು ಕಾಚಯ್ಯ      [...]

ಗೊಲ್ಲ ಸಿರುಮನ ಚರಿತೆ : ಸಂಧಿ – ಎರಡು [೯೪ – ೧೫೧]

ಸಂಜೆಯ ಹೊತ್ತಿಲಿ ಮಂಜುಗತ್ತಲೆಯೊಳು ಪಂಜಿನ ಬೆಳಕಿಲಿ ನಡೆದು ಮುಂಚೂಣಿವಾದ್ಯ ಕೊಳಲು ತಪ್ಪಡೆ ಕಹಳೆ [...]

ಗೊಲ್ಲ ಸಿರುಮನ ಚರಿತೆ : ಸಂಧಿ – ಎರಡು [೧೫೨ – ೧೯೨]

ಕಂಡು ಬಾಗೂರ ಸೆಟ್ಟಿಗಳೆಲ್ಲ ಸಹವಾಗಿ ಮಂಡಲಪತಿಯೆ ನಾವಿನ್ನು ಕೊಡು ಕಾಚನ ಕೈಸೆರೆಯ ನಮಗೆಯೆಂದು [...]

ಗೊಲ್ಲ ಸಿರುಮನ ಚರಿತೆ : ಸಂಧಿ – ಮೂರು [೧೯೮ – ೨೪೯]

ಘೋಳಿಟ್ಟು, ಪಾಳೆಯವೆಲ್ಲ ಘೀಳಿಟ್ಟು ಬೇಳುವೆಗೊಂಡು ನರಸಿಂಹ ಆಳೋಚನೆಗೊಂಡು ಮರುಗಿ ದುಃಖವ ತಾಳಿ ಕಾಳಗಕವ [...]

ಗೊಲ್ಲ ಸಿರುಮನ ಚರಿತೆ : ಸಂಧಿ – ಐದು [೧೨೫ – ೧೭೩]

೧೯[1][ಕಯ್ಯಿಗನೂರಿನ]೧೯[2] ಕೆಂಚಣ್ಣನೇರುವ ಗವಿಯಕರಡಿಯ ಬೀಳಲಿರಿದ ಕೈತವಕದಿ ಹೊಕ್ಕು ಇರಿದು ಕೆಡಹಿದನು ಮೈಯೊಳಗಿನ ಮನವುಬ್ಬಿ [...]

ಗೊಲ್ಲ ಸಿರುಮನ ಚರಿತೆ : ಸಂಧಿ – ಐದು [೧೭೪ – ೨೩೧]

ಅಭಿಮಾನಕೆ ಬದುಕುವ ಅರಸುಗಳೆಂದು ವಿಪರೀತವಡೆಯಲು ಸಿರುಮ ಉಪಮಿಸಲರಿಯದೆ ಕೊಲ್ಲೆಂದು ಬೇಡಿಕೊಂಡಳು ನಿಪುಣ ಪ್ರಧಾನಿ [...]

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top