ಪ್ರಾಚೀನ ಕೃತಿಗಳು

Home/ಕನ್ನಡ/ಪ್ರಾಚೀನ ಕೃತಿಗಳು

ಚಂದ್ರಾಪೀಡನ ಜೈತ್ರಯಾತ್ರೆ

ವ|| ಅಂತುಪಾರೂಢ ನವಯೌವನೋದಯನುಂ ಪರಿಸಮಾಪ್ತ ಸಕಲಕಲಾವಿಜ್ಞಾನನುಮಾದ ನಿಜನಂದನನಪ್ಪ ಚಂದ್ರಾಪೀಡನಂ ತಾರಾಪೀಡನರೇಂದ್ರಂ ಬರಿಸಲೆಂದು ಬಲಾಕೃತನಪ್ಪ [...]

ಚಂದ್ರಾಪೀಡನ ಜೈತ್ರಯಾತ್ರೆ [1 to 38]

೧ ಒಂದು ಬಗೆಯ ವಾದ್ಯ ಭುವನಜನಮೆಲ್ಲಮೊರ್ಮೆಯೆ ಕವಿದುದೆನಲ್ ತಮ್ಮ ತಮ್ಮ ನಿಖಿಲವ್ಯಾಪಾ ರವ್ಲನುೞದ [...]

ಚಂದ್ರಾಪೀಡನ ಜೈತ್ರಯಾತ್ರೆ [39 to 60]

ಎರಡುಮಚಲಂಗಳೆಡೆಯೊಳ್ ಪರಿವಮರನದೀಪ್ರವಾಹದಿಂದೆಸೆವ ವಸುಂ ಧರೆಯಂದದಿನಲಘುಪಯೋ ಧರವಿಲಸಿತಹಾರಲತಿಕೆ ಸತಿ ಸೊಗಯಿಸಿದಳ್           ೩೯ ಪೊಳೆವ [...]

ಚಂದ್ರಾಪೀಡನ ಜೈತ್ರಯಾತ್ರೆ [61 to 77]

ಯುವರಾಜಪಟ್ಟಬಂಧೋ ತ್ಸವಮಂ ಮಾಡಲ್ಕೇವೇೞ್ಕುಮಿನ್ನಿರದೆ ವಿಲಾ ಸವತೀಸುತಂಗೆನುತ್ತಂ ದವನೀಶಂ ಸಚಿವನೊಳ್ ಸಮಾಲೋಚಿಸಿದಂ           ೬೧ [...]

ಚಂದ್ರಾಪೀಡನ ಜೈತ್ರಯಾತ್ರೆ [78 to 103]

ಮೊದು ಹಿತೋಪದೇಶಮನೆ ಕೇಳಲೊಡಂ ಸಿಡಿಲೇೞ್ಗೆಯೆರ್ದು ಮೆ ಯ್ಮಱುಗಿ ನಯಂ ಕಿಡಲ್ಗಜನಿಮೀಲನದಿಂದವರಿಸುತ್ತೆ ತ ಮ್ಮಱತಮಿದೇತಕೆಂದು [...]

ಚಂದ್ರಾಪೀಡನ ಜೈತ್ರಯಾತ್ರೆ [104 to 131]

ಬೆಸನಂಗಳ್ ತನುವಿಚ್ಚೆಗೊಯ್ವುವದಱಂ ಲಕ್ಷಿ ವಿಡಂಬಂ ವಿಡಂ ಬಿಸದಂತಾಗಿರೆ ಮಾನ್ಯರೆಲ್ಲ ತೆಱದಿಂದಂ ಪೊಕ್ಕು ನಿನ್ನಂ [...]

ಮಹಾಶ್ವೇತೆಯ ಸಂದರ್ಶನ [1 to 25]

ವ|| ಅಂತಿರುತ್ತಮೊಂದು ದಿವಸಂ ಯುವರಾಜನಿಂದ್ರಾಯುಧಮನೇಱ ಬೇಂಟೆಯ ವಿನೋದದಿಂ ತೊೞಲುತ್ತಮಿರೆಯಿರೆ ಪಿರಿದಪ್ಪಾಶ್ವರ್ಯಪರಂ ಪರೆ ಸಮನಿಸಲದ್ರಿಶಿಖರದಿಂದಿೞದಾಡು [...]

ಮಹಾಶ್ವೇತೆಯ ಸಂದರ್ಶನ [26 to 49]

ಮಹಿತಳ ಲುಠಿತೋತ್ಥಿತಮಂ ಗೃಹೀತ ಕತಿಪಯ ತೃಣಾಂಕುರಗ್ರಾಸಮನಾ ಮಹಿಪಂ ಪೀತಾಂಬುವನಂ ದು ಹಯವನಾಸನ್ನವಿಟಪಿಯೊಳ್ ನಿಯಮಿಸಿದಂ [...]

ಮಹಾಶ್ವೇತೆಯ ಸಂದರ್ಶನ [50 to 74]

ರಸಮೊಸರ್ವಂತು ಪಾಡುತಿರೆ ಶುದ್ಧಮನೋಮಣಿದೀಪ್ತಿ ಪೊಣ್ಮಿ ರಾ ಜಿಸಿದಪುದೋ ಸ್ತುತಿಪ್ರಕರನಿರ್ಮಳ ವರ್ಣಸಮೂಹಮೊತ್ತುಗೊಂ ಡೆಸೆವುದೊ ಪೇೞೆನಲ್ [...]

ಕಾದಂಬರಿಯ ಪ್ರಥಮ ಸಂದರ್ಶನ [1 to 20]

ಮೊದಲೊಳ್ ನಿನಗಾಂ ಪೇೞ್ದಮೃ ತದಿನುದಯಿಸಿದಪ್ಸರಾಂಗನಾನ್ವಯದೊಳ್ ಪು ಟ್ಟಿದಳಲ್ಲಿ ಮವನಮದವತಿ ಮದಿರೇಕ್ಷಣೆ ಮದಿರೆಯೆಂಬ ಕನ್ಯಾರತ್ನಂ [...]

ಕಾದಂಬರಿಯ ಪ್ರಥಮ ಸಂದರ್ಶನ [21 to 41]

ಮಣಿಮಾಲಾರಂಜಿತ ಭೂ ಷಣರುಚಿ ರುಚಿರೇಂದ್ರಚಾಪಲತೆಗಳ್ ಗಗನಾಂ ಗಣದೊಳ್ ಪೊಳೆಯಲ್ ಸುತ್ತಂ ಕುಣಿವುವು ನಲಿದಾಡಿ [...]

ಕಾದಂಬರಿಯ ಪ್ರಥಮ ಸಂದರ್ಶನ [42 to 64]

gಬಿಡದಡರಿ ಕೊರ್ಬಿಕುಚಯುಗ ವೆಡೆಗಿಱದಿರೆ ಮುದ್ದುಮೊಗಮನೆಂದುಂ ನೋಡಲ್ ಪಡೆಯದೆ ಬಡವಾದಂತಿರೆ ಬಡನಡು ಸೊಗಯಿಸುವುದಾ ಸರೋಜಾನನೆಯಾ [...]

ಕಾದಂಬರಿಯ ಪ್ರಥಮ ಸಂದರ್ಶನ [89 to 105]

ಸವತಿಯರೆಂಬರಲ್ತೆ ಮುಳಿಸಿಂಗುರು ಕಾರಣಮಿನ್ನವಪ್ಪ ಬ ನ್ನವನವರಾರೊ ಸೈರಿಸುವರಿನ್ನೆವರಂ ಪೆಱತಾದೊಡಾಗಳೇ ತವೆ ಜವದಿಂದೆ ಕಿಚ್ಚುವೊಗಲಣ್ಮದೆ [...]

ಕಾದಂಬರಿಯ ಪ್ರಥಮ ಸಂದರ್ಶನ [106 to 125]

ಉದಕಾಂತಪಾತಿವೊಲ್ ಸ್ನೇಹದಲವಮೆನಸುಂ ಪರ್ವಿ ಮದ್ಯೌವನೋದ ನ್ಮದದೊಳ್ ತೋಱುತ್ತಮಿರ್ದಪ್ಪುದು ಕನಸಿನವೋಲೆನ್ನ ತತ್ಕಾಂಕ್ಷೆ ಕೈಸಾ ರದುದಂ [...]

ಕಾದಂಬರಿಯ ಪ್ರಥಮ ಸಂದರ್ಶನ [126 to146]

ವರಣಂಗಿತ್ತಂ ರತ್ನಾ ಕರನಂತಾ ವರುಣನೞ್ಕಱಂದಿತ್ತಂ ಚಿ ತ್ರರಥಂಗೆ ಕೂರ್ಮೆಯಿಂ ಚಿ ತ್ರರಥಂ ನಿಜತನುಜೆಗಿತ್ತನಿದನವನಿಪತೀ [...]

ಕಾದಂಬರಿಯ ಪ್ರಥಮ ಸಂದರ್ಶನ [167 to 177]

ಎರಡುಂ ಬಂಚಂಗಳಿಂದಿಂಚರಮೊಸರ್ವಿನೆಗಂ ಕಿನ್ನರದ್ವಂದ್ವಮೊತ್ತು ತ್ತಿರೆ ನಾನಾ ಭಂಗಿಂಯಿಂ ನಾರದತನಯೆ ನಯಂಬೆತ್ತುದೆಂಬಂತೆ ಪಾಡು ತ್ತಿರೆ [...]

ಕಾದಂಬರಿಯ ದ್ವಿತೀಯ ಸಂದರ್ಶನ [1 to20]

ವ|| ಅಂತು ಕಳೆದಾ ಮಱುದಿವಸಮಾ ಕನ್ನೆಯನೆ ನೆನವುತ್ತಮಾಸ್ಥಾನಮಂಟಪದೊಳಿರ್ಪನ್ನೆಗಂ ಪಡಿಯಱಂಬೆರಸು ಕೇಯೂರಕಂ ಭೋಂಕನೆ ಬಂದು [...]

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top