ಕವಿರಾಜಮಾರ್ಗ

ಊರ್ಜಿತ

೩೧. ಊರ್ಜಿತ ಆರೂಢ-ನಿಜ-ಮನೋsಹಂಕಾರೋತ್ಕರ್ಷ-ಪ್ರಕಾಶಮೂರ್ಜಿತ-ಸದಳಂ | ಕಾರಂ ತ*ದೀಯ-ಲಕ್ಷ್ಯ-*ವಿಚಾರಮನೀ ತೆಱದಿನಱದುಕೊಳ್ಗೆ ಕವೀಶರ್ ||೧೯೯|| ಕೊಲ್ಲೆಂ [...]

ಧ್ವನ್ಯಲಂಕಾರ

೩೬. ಧ್ವನ್ಯಲಂಕಾರ ಧ್ವನಿಯೆಂಬುದಳಂಕಾರಂ ಧ್ವನಿಯಿಸುಗುಂ ಶಬ್ದದಿಂದಮರ್ಥದೆ ದೂಷ್ಯಂ | ನೆನೆವುದಿದನಿಂತು ಕಮಳದೊಳನಿಮಿಷ-ಯುಗಮೊಪ್ಪಿ ತೋರ್ಪುದಿಂತಿದು [...]

ವಿರೋಧ

೧೮. ವಿರೋಧ ಒಂದೊಂದುಱೊಳೊಂದದುವಂ ತಂದೊರ್ಬುಳಿಮಾಡಿ ತದ್ವಿಶೇಷಾಂತರಮಂ | ಸಂದೇಹಮಿಲ್ಲದಱಪುವುದೊಂದೆ ವಿರೋಧಾಭಿಧಾನಮದುಮಿಂತಕ್ಕುಂ ||೧೩೫||   [...]

ಶ್ಲೇಷ

೧೧. ಶ್ಲೇಷ ನಾನಾರ್ಥಮೇಕರೂಪಾಧೀನ-ವಚೋ-ರಚಿತಮಪ್ಪೊಡಕ್ಕುಂ ಶ್ಲೇಷಂ | ಮಾನಿತಮಳಂಕ್ರಿಯಾನುವಿಧಾನಂ ಮತ್ತಿಂತು ತದುಪಲಕ್ಷ್ಯ-ವಿಕಲ್ಪಂ ||೧೦೯||   [...]

ಅತಿಶಯೋಕ್ತಿ

೮. ಅತಿಶಯೋಕ್ತಿ ಮೇರೆಗಳೆದಿರೆ ವಿಶೇಷ-ವಿಚಾರಮನಧಿಕೋಕ್ತಿಯೊಳ್ ತಗುಳ್ಚುವುದಕ್ಕುಂ | ಸಾರ-ತರಮತಿಶಯಾಲಂಕಾರಂ ಮತ್ತದರ ಲಕ್ಷ್ಯಮೀ ತೆ[1]ಱನಕ್ಕುಂ [...]

ಯಥಾಸಂಖ್ಯ

೫. ಯಥಾಸಂಖ್ಯ ವ್ಯತಿರೇಕ-ವಿಕಲ್ಪಮನನುಗತ-ಕ್ರಮ-ವಿಶೇಷ-ಗುಣ-ಕೃತಾಂತಮನಱಗೀ | ಮತದಿಂ ಯಥಾಸಂಖ್ಯ-ಪ್ರತೀತಿಯಂ ತೋರ್ಪೆನನ್ವಿತಾನನ್ವಿತಮಂ ||೪೯|| i) ಅನುಗತ [...]

ವ್ಯತಿರೇಕ

೪. ವ್ಯತಿರೇಕ ಆದಿ-ಪ್ರ[1]ತೀತಿಯಂ ಶಬ್ದಾದರದಿಂ ಸದೃಶಮಾದ ವಸ್ತು-ದ್ವಯದೊಳ್ | ಭೇದಮನಱಪುವುದುಚಿತ-ಗುಣೋದಯ-ಕೃತ-ವಾಕ್ಯ-ವಿಸ್ತರಂ ವ್ಯತಿರೇಕಂ ||೩೯|| [...]

ಅರ್ಥಾಂತರನ್ಯಾಸ

೩. ಅರ್ಥಾಂತರನ್ಯಾಸ ದೊರೆಕೊಳೆ ಪೇೞ್ದರ್ಥಮನಾದರದಿಂ ಸಾಧಿಸಲೆ ವೇಡಿ ಪೆಱತೊಂದರ್ಥಾಂ- | ತರಮಂ ಪೇೞ್ವುದದರ್ಥಾಂತರ-ವಿನ್ಯಾಸಾಖ್ಯ[1]ಮದಱವೀ [...]

ರೂಪಕ-ಲಕ್ಷಣ

೨. ರೂಪಕ-ಲಕ್ಷಣ ರೂಪಕಮೆಂಬುದು ಪೆಱವರ ರೂಪಾದಿ-ಗುಣಂಗಳಾನಭೇದೋಕ್ತಿಗಳಿಂ | ರೂಪಿಸುವುದಿಂತು ‘ಬಾಹು-ಲತಾ’ ‘ಪಾದಾಂಬುಜ’-‘ಮುಖೇಂದು’-‘ನಯನಾಳಿ’ಗಳಿಂ ||೧೨|| [...]

ತೃತೀಯ ಪರಿಚ್ಛೇದಂ

ಅರ್ಥಾಲಂಕಾರ-ಪ್ರಕರಣಂ ಕಂ || ಶ್ರೀ-ವಿದಿತಾರ್ಥಾಲಂಕಾರಾವಳಿಯಂ ವಿವಿಧ-ಭೇ*ದ-ವಿ[1]ಭವಾಸ್ಪದಮಂ | ಭಾವಿಸಿ ಬೆಸಸಿದನಖಿಳ-ಧರಾ-ವಲ್ಲಭ-ನಿಂತಮೋಘ-ವರ್ಷ-ನೃಪೇಂದ್ರಂ ||೧||   [...]

7. ದೋಷಪರಿಹೃತವಾದುದಕ್ಕೆ ಲಕ್ಷ್ಯ

ದೋಷಪರಿಹೃತವಾದುದಕ್ಕೆ ಲಕ್ಷ್ಯ ಅಳಿನಳಿನೋತ್ಪಳರುಚಿಗಳನಳಕಾನನ-ನಯನ-ಯುಗಳದಿಂ ಗೆಲ್ದಿರ್ದುಂ- ಕೊಳದೊಳಗೇ [1]ನಂ ನೋ[2]ೞಳ್ಪಿಯ್ ವಿಳಾಸಿನೀ ನಿನ್ನವೋಲದೇ ನತಿಶಯವೋ [...]

೨. ಪ್ರಸ್ತುತ ಆವೃತ್ತಿಯನ್ನು ಕುರಿತು

ಎಂಭತ್ತು ವರ್ಷಗಳಿಂದ ನಾಡಿನ ಎಲ್ಲ ವಿಶ್ವವಿದ್ಯಾಲಯಗಳ, ಸಂಸ್ಥೆಗಳ ಪ್ರಾಧ್ಯಾಪಕರೂ ಪಂಡಿತರೂ ಇದನ್ನು ತುಂಬಾ [...]

ಕವಿರಾಜ ಮಾರ್ಗದ ಕರ್ತೃತ್ವವಿಚಾರ

ಪೂರ್ವೋಕ್ತ ಆವೃತ್ತಿಗಳ ಪೀಠಿಕೆಗಳು ಮತ್ತು ಪ್ರಕಟವಾಗಿರುವ ಸಾಹಿತ್ಯಚರಿತ್ರೆಗಳು ಹಾಗು ಸ್ವತಂತ್ರ ಗ್ರಂಥಗಳು ಮತ್ತೊಮ್ಮೆ [...]

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top