ಬೇಡರ ಹುಡುಗ ಮತ್ತು ಗಿಳಿ ಮತ್ತು ಇತರ ಮಕ್ಕಳ ಕತೆಗಳು: ರಾಮ-ಭೀಮ
ಒಬ್ಬ ರಾಜನಿದ್ದ. ಎಷ್ಟು ಕಾಲವಾದರೂ ಅವನಿಗೆ ಮಕ್ಕಳಾಗಲಿಲ್ಲ. ಒಮ್ಮೆ ಒಬ್ಬ ಋಷಿ ಅವನ [...]
ಒಬ್ಬ ರಾಜನಿದ್ದ. ಎಷ್ಟು ಕಾಲವಾದರೂ ಅವನಿಗೆ ಮಕ್ಕಳಾಗಲಿಲ್ಲ. ಒಮ್ಮೆ ಒಬ್ಬ ಋಷಿ ಅವನ [...]
ಒಂದೂರಲ್ಲಿ ಒಬ್ಬ ರಾಜನಿದ್ದ. ಅವನಿಗೊಬ್ಬ ಮಗಳಿದ್ದಳು. ಅವಳು ಬಹಳ ಸುಂದರಿ. ಅನೇಕ ರಾಜಕುಮಾರರು [...]
ಒಂದು ಕಾಡಿನಲ್ಲಿ ಒಂದು ದೊಡ್ಡ ಮರವಿತ್ತು. ಅದರಲ್ಲಿ ಬಹಳ ದಿನಗಳಿಂದ ಒಂದು ಕಾಗೆ [...]
ಒಂದೂರಿನಲ್ಲಿ ಮೂರು ಜನ ಅಣ್ಣತಮ್ಮಂದಿದ್ದರು. ಕೊನೆಯವನೇ ಹುಚ್ಚಯ್ಯ. ಅವನ ಹೆಸರು ಏನಿತ್ತೋ, ಅವನು [...]
ಒಂದೂರಲ್ಲಿ ತಾಯಿ ಮಗ ಇದ್ದರು. ತಾಯಿ ಅವರಿವರ ಮನೆಯ ಕಸಮುಸರೆ ತೊಳೆದು ತಂದುದರಲ್ಲಿ [...]
ಒಂದು ಅಡವಿಯಲ್ಲಿ ಒಬ್ಬ ಬೇಡರ ಹುಡುಗನಿದ್ದ. ಅವನು ಗಿಳಿಗಳನ್ನು ಹಿಡಿದು ಪಟ್ಟಣದಲ್ಲಿ ಮಾರಿ [...]
ಒಂದು ಪಟ್ಟಣವನ್ನು ಅವಿವೇಕಿ ರಾಜ ಆಳುತ್ತಿದ್ದ. ಅವಿವೇಕಿ ರಾಜನಿಗೆ ಒಬ್ಬ ಅಜ್ಞಾನಿ ಮಂತ್ರಿ [...]
ಒಂದಾನೊಂದು ಕಾಲದಲ್ಲಿ ಇಬ್ಬರು ಅಣ್ಣ-ತಮ್ಮ ಇದ್ದರು. ಅಣ್ಣ ಶ್ರೀಮಂತ. ಆಳು ಕಾಳು ಧನ [...]
ಒಂದೂರಿನಲ್ಲಿ ಒಬ್ಬ ಶೆಟ್ಟಿಯಿದ್ದ. ಅವನಿಗೆ ಇಬ್ಬರು ಹೆಂಡಂದಿರು. ಇಬ್ಬರ ಹೆಂಡಿಂದಿರಿದ್ದ ಮೇಲೆ ಜಗಳವಾಡದೆ [...]
ಒಂದೂರಿನಲ್ಲಿ ಒಬ್ಬ ರಾಜ ಮತ್ತು ಅವನ ಪ್ರಧಾನಿ ಇದ್ದರು. ಇಬ್ಬರಿಗೂ ಬಹಳ ದಿವಸ [...]
(ಒಂದು ಸಣ್ಣ ಗುಡಿಸಲು. ಅದರ ಜಗಲಿಯ ಮೇಲೆ ಒಂದು ಮೂಲೆಯಲ್ಲಿ ಒಂದು ಸಣ್ಣ [...]
ಒಂದು ಕಾಡು ಸಂಜೆಯ ಸಮಯ. ಗೋಪಾಲನು ಶಾಲೆಯಿಂದ ಹಿಂತಿರುಗಿ ಬರುತ್ತಾನೆ. ತನ್ನ ಕೈಲಿದ್ದ [...]
(ಕತ್ತಲಾಗುತ್ತಿದೆ. ಗುಡಿಸಿನ ಹೊಸಲ ಬಳಿ ಗೋಪಾಲನ ತಾಯಿ ಮಗನು ಬರುವ ಹಾದಿಯನ್ನೇ ನೋಡುತ್ತಾ [...]
(ಕಾಡು. ಶಾಲೆಗೆ ಹೋಗುವ ಗೋಪಾಲನು ಬರುತ್ತಾನೆ. ಸುತ್ತಲೂ ನೋಡುತ್ತಾನೆ.) ಗೋಪಾಲ ಅಣ್ಣಾ, ಅಣ್ಣಾ! [...]
(ಹಳ್ಳಿಯ ಮಠ. ನಾರಾಯಣ, ರಾಮಚಂದ್ರ, ಕೃಷ್ಣಮೂರ್ತಿ, ಮಾಧವ ಇವರೆಲ್ಲ ಮಾತಾಡುತ್ತಾ ತಮ್ಮ ತಮ್ಮ [...]
(ಕಾಡಿನಲ್ಲಿ ಗೋಪಾಲನೂ ಬನದ ಗೋಪಾಪನೂ ಮಾತನಾಡುತ್ತ ಕುಳಿತಿದ್ದಾರೆ.) ಗೋಪಾಲ ಅಣ್ಣಾ, ಇಂದು ಗುರುದಕ್ಷಿಣೆ [...]
(ಗೋಪಾಲನ ತಾಯಿಯ ಗುಡಿಸಲು. ತಾಯಿ ಚರಕದ ಮುಂದೆ ಕುಳಿತಿದ್ದಾಳೆ. ಗೋಪಾಲನು ಶಾಲೆಯಿಂದ ಬರುತ್ತಾನೆ.) [...]
(ಹಳ್ಲಿಯ ಮಠದ ಹುಡುಗರೆಲ್ಲಾರೂ ಗುರುದಕ್ಷಿಣೆ ಹಿಡಿದು ನಿಂತಿದ್ದಾರೆ. ಎಲ್ಲರೂ ಬಹು ಬೆಲೆಯುಳ್ಳ ವಸ್ತುಗಳನ್ನು [...]
(ಕಾಡು. ಗೋಪಾಲನ ಕೈಹಿಡಿದು ಗುರುಗಳು ಬರುತ್ತಾರೆ.) ಗುರು ಗೋಪಾಲ, ನಿನ್ನ ಭಾಗ್ಯಕ್ಕೆ ಎಣೆಯಿಲ್ಲ. [...]
KARNATAKA SANGHA CENTRAL COLLEGE Bangalore Dated: 13th March 1930 [...]