ಮಕ್ಕಳ ಕವನ ಸಂಕಲನ

Home/ಕನ್ನಡ/ಮಕ್ಕಳ ಸಾಹಿತ್ಯ/ಮಕ್ಕಳ ಕವನ ಸಂಕಲನ

ನನ್ನ ಮನೆ : ಮೂರ್ತಿಯ ಬೆಳ್ಮುಗಿಲು

ಬೆಳ್ಳನೆ ಲಾಲಿಕುಲಾಲಿ ಮಿಠಾಯಿಯ ಬಾನೊಳು ಹರಡಿಹರೇನಮ್ಮಾ? […]

ನನ್ನ ಮನೆ : ಕಾಮನ ಬಿಲ್ಲು ಕಮಾನು ಕಟ್ಟಿದೆ

ಕಾಮನ ಬಿಲ್ಲು ಕಮಾನು ಕಟ್ಟೆದೆ ಮೋಡದ ನಾಡಿನ ಬಾಗಿಲಿಗೆ ! […]

ನನ್ನ ಮನೆ : ಮೂರ್ತಿಯ ಚಂದ್ರ

ಎಲ್ಲಿಗೆ ನಾ ಹೋದರಲ್ಲಿಗೆ ಬರುವನು, ಅಮ್ಮಾ, ಚಂದಿರ ನನ್ನವನು; […]

ನನ್ನ ಮನೆ : ಒಡವೆಗಳು

ಚಿನ್ನದ ವಡವೆಗಳೇತಕೆ ಅಮ್ಮಾ ? ತೊಂದರೆ ಕೊಡುವುವು ಬೇಡಮ್ಮಾ ! […]

ನನ್ನ ಮನೆ : ಸಂಜೆಯ ರವಿ

ಸಂಜೆಯ ರಂಜಿಪ ಸೂರ್ಯನ ತರುವೆನು ಕೈಬಿಡು ಹೋಗುವೆ ನಾನಮ್ಮ ! […]

ನನ್ನ ಮನೆ : ಬಣ್ಣದ ಚುಕ್ಕಿ

ಹಕ್ಕಿ, ಹಕ್ಕಿ, ಹಾರುವ ಹಕ್ಕಿ, ಬಾರೆಲೆ ಹಕ್ಕಿ, ಬಣ್ಣದ ಚುಕ್ಕಿ! […]

ನನ್ನ ಮನೆ : ಗುರು

ಸಂಪಗೆ ಹೂವನು ಸಂಪಗೆ ಹೂವೆಂ– ದೇತಕೆ ಕರೆವರು ಹೇಳಮ್ಮಾ!– […]

ನನ್ನ ಮನೆ : ಪೊದೆಯ ಹಕ್ಕಿ, ಎದೆಯ ಹಕ್ಕಿ

ಟುವ್ವಿ! ಟುವ್ವಿ ! ಟುವ್ವಿ ! ಟುವ್ವಿ! ಎಂದು ಹಕ್ಕಿ ಕೂಗಿತು. [...]

ನನ್ನ ಮನೆ : ಅರ್ಧ ಚಂದ್ರ

ದೇವರ ಪೆಪ್ಪರಮೆಂಟೇನಮ್ಮಾ ಗಗನದೊಳಲೆಯುವ ಚಂದಿರನು?  […]

ನನ್ನ ಮನೆ : ಕನ್ನಡ

ಕನ್ನಡ ಎನೆ ಕುಣಿದಾಡುವುದೆನ್ನೆದೆ, ಕನ್ನಡ ಎನೆ ಕಿವಿ ನಿಮಿರುವುದು! […]

ಮೇಘಪುರ : ಶ್ರೀರಾಮಕೃಷ್ಣ ಸುಪ್ರಭಾತಂ

ಹೊಮ್ಮುತಿದೆ ಮೂಡಣದಿ ಹೊಂಬೆಳಗರುಣಕಾಂತಿ; ಓಡುತಿದೆ ಹಿಂಜರಿದು ತಿಮಿರದ ತಮೋಭ್ರಾಂತಿ; […]

ಮೇಘಪುರ : ಮೇಘಪುರ

ಮೇಘಪುರದೊಳಗಿರುವರಾರಮ್ಮಾ! ಹೋಗಿ ಬರುವೆನು ನಾನೆನ್ನ ಕಳುಹಿಸಮ್ಮಾ! […]

ಮೇಘಪುರ : ಏಕೆ? — ಹೊಂಬಿಸಿಲು

ಕೋಟಿ ಕೋಟಿ ದೂರದಿಂದ ಹೊಂಬಿಸಿಲಿದು ಬಂದಿದೆ; ಸೂರ್ಯದೇವನಿಂದ, ಕಂದ, ಚುಂಬನವನು ತಂದಿದೆ! [...]

ಮೇಘಪುರ : ಎದ್ದೇಳು

ಎದ್ದೇಳು! ಎದ್ದೇಳು! ಬಿದ್ದಿರುವೆ ಏಕೆ? ನಿದ್ದೆಯಿಂದೆದ್ದೇಳು ಮೊದ್ದುತನವೇಕೆ? […]

ಮೇಘಪುರ : ಒಡನಾಟ

ತಾಯಿಯೊಡನಾಡುವುದು ಇಂತುಟೆಂದು ಬೋಧಿಸುವುದೆನಗೆ ಬೇಡ; […]

ಮೇಘಪುರ : ತಾರಾ ಸೇತು

“ಎಂತು ನೀನಿಲ್ಲಿಗೈತಂದೆ, ಮಗುವೆ? ಚಿಂತೆ ಯಾವುದನು ಕಳೆದಿಂತು ನಗುವೆ?” […]

ಮೇಘಪುರ : ಹಕ್ಕಿಗಳು

ಹಕ್ಕಿಗಳೆ ಕಾಡಿನೊಳಗಲೆದಾಡಿ ಹೋಗಿ, ಪಕ್ಕಗಳ ಬಡಿಬಡಿದು ಬೇಸರವ ನೀಗಿ; […]

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top