1. ಮಾಸ್ಕೋದಲ್ಲಿ ಇಪ್ಪತ್ತೆರಡು ದಿನ

ದಸ್ವಿದಾನಿಯಾ ಮಾಸ್ಕೋ ; ದಸ್ವಿದಾನಿಯಾ – 27.9.72

‘ಟ್ರಿಣ್ ಟ್ರಿಣ್’ ಎಂಬ ಸದ್ದಿಗೆ ಎಚ್ಚರವಾಯಿತು. ಬಡಿದುಕೊಳ್ಳುತ್ತಿರುವುದು ಗಡಿಯಾರವಲ್ಲ, ಟೆಲಿಫೋನು. ಎತ್ತಿ ಕಿವಿಗಿರಿಸಿದೆ. [...]

ಮಳೆಯ ಕೆಳಗೆ ಪಿಟೀಲು ಡ್ಯಾನ್ಸ್ – 25.9.72

ಬೆಳಗಾಗ ಮೂರು ದಿನದಿಂದ ಹಿಡಿದ ಮಳೆ ಬಿಟ್ಟಿರಲಿಲ್ಲ. ಮೊನ್ನೆಯ ದಿನ ಕೈ ಬಿಟ್ಟುಹೋದ [...]

ಧರ್ಮ-ಪೂಜೆ-ಆತಿಥ್ಯ – 24.9.72

ನಿಶ್ಚಿತವಾದ ಕಾರ್ಯಕ್ರಮದ ಪ್ರಕಾರ ಈ ದಿನ ಜಗೋರ್ಸ್ಕ್ ಎಂಬ ಊರಿಗೆ ಹೋಗಬೇಕು; ನಿನ್ನೆಯ [...]

ಮುಚ್ಚಿದ ಬಾಗಿಲು – 23.9.72

ಇಡೀ ದಿನ ಎಲ್ಲ ಕಾರ್ಯಕ್ರಮಗಳೂ ತಲೆಕೆಳಗು. ನನ್ನ ದ್ವಿಭಾಷಿ ಬರುತ್ತೇನೆಂದು ಹೇಳಿದ್ದು ಹನ್ನೊಂದು [...]

ಮಳೆಹನಿಗಳ ನಡುವೆ – 22.9.72

ಮಾಸ್ಕೋ ವಿಶ್ವವಿದ್ಯಾಲಯದ ‘ಜಾನಪದ ವಿಭಾಗ’ವನ್ನು ನೋಡಬೇಕೆಂಬ ಕಾರ‍್ಯಕ್ರಮ ಈ ದಿನಕ್ಕೆ ಗೊತ್ತಾಗಿತ್ತು. ಹನ್ನೆರಡು [...]

ನದೀತೀರದ ಅರಮನೆ – 21.9.72

ಒಂಬತ್ತು ಗಂಟೆಗೆ ನನ್ನ ದ್ವಿಭಾಷಿ ಬರಬೇಕಾಗಿತ್ತು. ಎಲ್ಲಿಗೆ ಹೋಗುವುದು ಈ ದಿನ ಎಂಬ [...]

ಕೆಲಸವಿಲ್ಲದ ಅಲಸ ದಿನ – 20.9.72

ಬೆಳಿಗ್ಗೆ ಎಂಟು ಗಂಟೆಗೆ ಪ್ರೊ|| ಆಕ್ಸಿನೋವ್ ಫೋನ್ ಮಾಡಿದರು. ನನ್ನನ್ನು ಲೆನಿನ್ ಗ್ರಾಡ್‌ಗೆ [...]

ಲೆನಿನ್ ಲೈಬ್ರರಿಯಲ್ಲಿ – 19.9.72

ಬೆಳಿಗ್ಗೆ ಎದ್ದಾಗಲೇ ಮಬ್ಬು ಮಂಜು. ಒಂದೇ ದಿನದಲ್ಲಿ ಮಾಸ್ಕೋದ ಮುಖ ಬದಲಾಗಿತ್ತು. ಹೊರಗೆ [...]

ಟಾಲ್‌ಸ್ಟಾಯ್ ಬೆಳೆದ ಮಲೆನಾಡಿನಲ್ಲಿ – 18.9.72

ಜಗತ್ತಿನ ಮಹಾಸಾಹಿತಿಗಳ ಸಾಲಿನಲ್ಲಿ ಕೌಂಟ್ ಲಿಯೋ ಟಾಲ್‌ಸ್ಟಾಯ್ ಹೆಸರು ದೊಡ್ಡದು. ಈತನ ಕಾದಂಬರಿಗಳಾದ [...]

ಬಾಲ್‌ಷೋಯ್ ರಂಗಮಂದಿರಕ್ಕೆ – 17.9.72

ಇಂಡಿಯಾದಿಂದ ಬಂದ ಪ್ರೊಫೆಸರ್ ಒಬ್ಬರು ನಾನಿದ್ದ ಹೋಟೇಲಿನಲ್ಲಿಯೆ ಉಳಿದುಕೊಂಡಿದ್ದರು; ನಾಲ್ಕೈದು ದಿನ ಮಾಸ್ಕೋದಲ್ಲಿದ್ದು [...]

ಮಳೆಯಲ್ಲಿ ‘ಆರ್ಮರಿ’ – 16.9.72

ಈ ದಿನ ಆಗಲೇ ಮಳೆಯ ಮಬ್ಬು ; ಛಳಿಗಾಳಿ. ಒಂಬತ್ತು ಗಂಟೆಯ ವೇಳೆಗೆ [...]

ಉಪನ್ಯಾಸ – ಚಿಂತನ – 15.9.72

ಹತ್ತು ಗಂಟೆಗೆ ಬರುತ್ತೇನೆಂದು ಹೇಳಿದ್ದ ವೊಲೋಜ, ಹನ್ನೆರಡು ಗಂಟೆಯಾದರೂ ಬರಲಿಲ್ಲ. ರೂಮಿನ ಕಿಟಕಿ [...]

ಪ್ರಕಾಶನ ಸಂಸ್ಥೆಯಲ್ಲಿ – 14.9.72

‘ವರ್ಲ್ಡ್ ಲಿಟರೇಚರ್ ಲೈಬ್ರರಿ’ಯನ್ನು ನೋಡುವ ಕಾರ್ಯಕ್ರಮ ಈ ದಿನ. ಇಲ್ಲಿ ಯಾರನ್ನು ಭೇಟಿ [...]

ರಷ್ಯನ್ ಕವಿಯೊಂದಿಗೆ – 13.9.72

ಈ ದಿನದಿಂದ ನನ್ನ ಸಂಚಾರಕ್ಕೆ ಒಂದು ಕಾರನ್ನು ಕೊಡಲಾಯಿತು. ನಾನು ವೊಲೋಜ ಈ [...]

ಮ್ಯೂಸಿಯಂನಿಂದ ಸರ್ಕಸ್‌ಗೆ – 12.9.72

ನಾನು ಬಂದು ಎಂಟು ದಿನಗಳಾದರೂ, ನಾನು ಎಲ್ಲಿ ಯಾವಾಗ ಉಪನ್ಯಾಸಗಳನ್ನು ಕೊಡಬೇಕೆಂಬ ಬಗ್ಗೆ [...]

ಮಹಾನಗರ ಮಾಸ್ಕೋ – 11.9.72

ಮಾಸ್ಕೋ ನಿಜವಾಗಿಯೂ ಮಹಾನಗರ. ‘ಮಹಾ’ ಎಂಬ ಪದಕ್ಕೆ ಯಾಕೋ ಏನೋ ಒಂದು ಬಗೆಯ [...]

ಪನೋರಮ – 10.9.72

ಬೆಳಿಗ್ಗೆ ಹತ್ತೂವರೆಯ ಚುರುಗುಟ್ಟುವ ಬಿಸಿಲಲ್ಲಿ ‘ಪನೋರಮ’ದ ಹೊರಗೆ ನಿಂತ ದೊಡ್ಡ ಕ್ಯೂ ನೋಡಿ [...]

ಅನ್ನಾವತಾರ – 9.9.72

ಈ ದಿನ ಮತ್ತೆ ಬಿಸಿಲು. ಮೈ ಮೇಲೆ ಹಾಕಿಕೊಂಡ ಓವರ್‌ಕೋಟನ್ನು ಬಿಚ್ಚಿ ಕೈ [...]

ಪ್ರಾಚ್ಯ ಭಾಷಾ ಬೋಧಕ ಸಂಸ್ಥೆಯಲ್ಲಿ – 8.9.72

ಬೆಳಿಗ್ಗೆ ಏಳುವ ವೇಳೆಗೆ ಹೋಟೆಲಿನ ಸುತ್ತ ಮಂಜಿನ ಪಹರೆ; ನಿನ್ನೆ ದಿನ ಕಾಣಿಸಿದ [...]

ತೆರೆದ ಬಾಗಿಲು – 7.9.72

ಬೆಳಿಗ್ಗೆ ಸೊಗಸಾದ ಬಿಸಿನೀರಿನ ತುಂತುರು ಸ್ನಾನ ಮುಗಿಸಿ, ಇನ್ನೇನು ಕೆಳಗೆ ಹೋಗಿ ಒಲ್ಲದ [...]

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

ಕೇಂದ್ರ ಸರ್ಕಾರದ ಜಾಲತಾಣಗಳು

ತಾಂತ್ರಿಕ‌ ಜಾಲತಾಣಗಳು

ಕನ್ನಡ ಸಂಬಂಧಿ ಜಾಲತಾಣಗಳು

ಆಯೋಗಗಳು

ನ್ಯಾಯಾಲಯಗಳು

ಡೌನ್‌ಲೋಡ್‌ಗಳು

Go to Top