ವಚನಕಾರರು

ಬಸವತತ್ವ : ಸಾಮಾಜಿಕ ಬದಲಾವಣೆ : ೯ ಮಠಗಳು ಹಾಗೂ ಆಧುನೀಕರಣ

ಧರ್ಮ ಸಮಾಜದಷ್ಟೇ ಪ್ರಾಚೀನತೆಯ ಪರಂಪರೆಯನ್ನು ಹೊಂದಿದೆ. ಯುಗ ಯುಗಾಂತರಗಳ ಕಾಲ ಧರ್ಮಗಳನ್ನು ನಂಬಿಕೆ [...]

ಬಸವತತ್ವ : ಸಾಮಾಜಿಕ ಬದಲಾವಣೆ : ೮ ಬಸವತತ್ವ : ಒಂದು ಪ್ರತಿಭಟನೆಯ ಚಳುವಳಿಯಾಗಿ

ಭಾರತವು ಅನೇಕ ಅಸಾಧಾರಣ ಪುರುಷರ ಜನ್ಮಸ್ಥಳವಾಗಿದೆ. ಈ ಪ್ರಾಚೀನ ದೇಶದಲ್ಲಿ ಹುಟ್ಟಿದ ಅನೇಕ [...]

ಬಸವತತ್ವ : ಸಾಮಾಜಿಕ ಬದಲಾವಣೆ : ೭ ಬಸವಯುಗ : ಕರ್ನಾಟಕದಲ್ಲಿ ಪ್ರತಿಭಟನೆಯ ಪೀಠಿಕೆ

ಒಂದು ಕಾಲ ಇರುತ್ತದೆ. ಅದರಲ್ಲಿ ರಾಜನಿರುತ್ತಾನೆ. ಆತನೊಂದಿಗೆ ಸಾಕಿದ ನಾಯಿ ಗಳಂತೆ ದೊಣ್ಣೆನಾಯಕರಿರುತ್ತಾರೆ. [...]

ಬಸವತತ್ವ : ಸಾಮಾಜಿಕ ಬದಲಾವಣೆ : ೬ ‘ಇಹ’ಕ್ಕೆ ಹೊಸ ಅರ್ಥ ನೀಡಿದ ಬಸವ

ಬಸವತತ್ವ ಸಮಾಜ ಹಾಗೂ ಸಾಮಾಜಿಕ ಬದಲಾವಣೆ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡ ವಿಧಾನ ಪರಿಷತ್ [...]

ಬಸವತತ್ವ : ಸಾಮಾಜಿಕ ಬದಲಾವಣೆ : ೫ ಸಂಗಮ : ಬಿಕ್ಕಟ್ಟಿನ ಪರಿಹಾರ

ಸಮಾಜಶಾಸ್ತ್ರಜ್ಞರ ದೃಷ್ಟಿಕೋನದಿಂದ ವಿವಿಧ ಆಯಾಮಗಳ ಮೂಲಕ ಬಸವ ತತ್ವವನ್ನು ತನ್ಮೂಲಕವಾಗಿ ಭಾರತೀಯ ತತ್ವಮೀಮಾಂಸೆ [...]

ಬಸವತತ್ವ : ಸಾಮಾಜಿಕ ಬದಲಾವಣೆ : ೧ ಪ್ರಸ್ತಾವನೆ

ಹನ್ನೆರಡನೆಯ ಶತಮಾನ ಕರ್ನಾಟಕದಲ್ಲಿ ಸಂಕ್ರಮಣ ಕಾಲ. ಸ್ಥಾವರವಾದ ಸಮಾಜ ಪಲ್ಲಟಗೊಂಡು ಜಂಗಮವಾಗಿ ರೂಪಗೊಂಡ [...]

ಬಸವತತ್ವ : ಸಾಮಾಜಿಕ ಬದಲಾವಣೆ : ೨ ಸೋಹಂ ಎನಿಸದೆ ದಾಸೋಹಂ ಎನಿಸಯ್ಯ

ಬಸವಣ್ಣನವರ ತತ್ವಾದರ್ಶಗಳನ್ನು ಬದುಕುತ್ತಲಿರುವ ಪೂಜ್ಯರಾದ ಶ್ರೀ ಮಹಾಂತ ಸ್ವಾಮಿಗಳವರಲ್ಲಿ ವಂದಿಸಿ, ಕೂಡಲಸಂಗಮದಲ್ಲಿ ಮಹಾಮನೆಯನ್ನು [...]

ಬಸವತತ್ವ : ಸಾಮಾಜಿಕ ಬದಲಾವಣೆ : ೩ ಬಸವತತ್ವಗಳ ಸಮಾಜಶಾಸ್ತ್ರೀಯ ವಿಶ್ಲೇಷಣೆ : ಒಂದು ಅವಶ್ಯಕತೆ

ಹನ್ನೆರಡನೆಯ ಶತಮಾನದಲ್ಲಿ ಸಾಮಾಜಿಕ ಹಾಗೂ ಧಾರ್ಮಿಕ ಸಮಾನತೆಗಾಗಿ ಬಸವಣ್ಣನವರು ಕಲ್ಯಾಣದಲ್ಲಿ ನಡೆಸಿದ ಕ್ರಾಂತಿ-ಕರ್ನಾಟಕದ [...]

ಬಸವತತ್ವ : ಸಾಮಾಜಿಕ ಬದಲಾವಣೆ : ೪ ಮಹಿಳಾ ನಿರಂಜನ ಗುರುವಿಗೆ ಹುಡುಕಾಟ

ಸಂಶೋಧನೆಗೆ ತಮ್ಮನ್ನು ಅರ್ಪಿಸಿಕೊಂಡ, ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಹಾಗೂ ಈ ಸಮಾರಂಭದ [...]

ಬಸವತತ್ವ : ಸಾಮಾಜಿಕ ಬದಲಾವಣೆ :ಕನ್ನಡ ಪ್ರಜ್ಞೆಯನ್ನು ವಿಶ್ವಪ್ರಜ್ಞೆಯಾಗಿಸುವತ್ತ

ಸಾವಿರಾರು ವರ್ಷಗಳ ಸುದೀರ್ಘ ಮತ್ತು ಉಜ್ವಲ ಸಾಂಸ್ಕೃತಿಕ ಪರಂಪರೆಯನ್ನು  ಹೊಂದಿರುವ  ಕರ್ನಾಟಕದ  ಆಧುನಿಕ [...]

ಬಸವತತ್ವ : ಸಾಮಾಜಿಕ ಬದಲಾವಣೆ : ಶಬ್ದಪಾರಮಾರ್ಗಮಶಕ್ಯಂ

ಕರ್ನಾಟಕದ ಆಧುನಿಕ ಚರಿತ್ರೆಯಲ್ಲಿ ಕರ್ನಾಟಕ ಏಕೀಕರಣ ಒಂದು ಮಹತ್ವಪೂರ್ಣ ಐತಿಹಾಸಿಕ ಘಟನೆ. ಹಾಗೆಯೇ [...]

ಬಸವತತ್ವ : ಸಾಮಾಜಿಕ ಬದಲಾವಣೆ : ೧೧ ಬಸವತತ್ವ : ಇತ್ತೀಚಿನ ಒಲವುಗಳು

ಬಸವತತ್ವ; ಹಾಗೆಂದರೇನು? ಬಸವಣ್ಣನ ಕುರಿತು ಕರ್ನಾಟಕ ಸಮಾಜವು ಕಟ್ಟಿಕೊಂಡಿರುವ ಚಿತ್ರಗಳು ಎರಡು  ಸಂಗತಿಗಳನ್ನು [...]

ಬಸವತತ್ವ : ಸಾಮಾಜಿಕ ಬದಲಾವಣೆ : ೧೨ ಬಸವತತ್ವ : ತಳವರ್ಗದ ದೃಷ್ಟಿಯಲ್ಲಿ

ಕರ್ನಾಟಕಕ್ಕೆ ಸೀಮಿತವಾದ ಸಾಮಾಜಿಕ ಚಳುವಳಿಗಳಲ್ಲಿ ಬಸವ ಕೇಂದ್ರಿತ ವಚನ ಚಳುವಳಿ ಮಹತ್ವಪೂರ್ಣವಾದ ಘಟ್ಟ. [...]

ಬಸವತತ್ವ : ಸಾಮಾಜಿಕ ಬದಲಾವಣೆ : ೧೩ ಬಸವತತ್ವ : ಮಹಿಳೆ

‘ಬಸವ’ ಎಂದೊಡನೆ ನೆನಪಾಗುವುದು ನಮ್ಮ ೧೨ನೇ ಶತಮಾನದ ಕ್ರಾಂತಿ. ಕ್ರಾಂತಿಕಾರಿ, ಮಾನವತಾವಾದಿ, ಸಮಾಜಸುಧಾರಕ [...]

ಬಸವತತ್ವ : ಸಾಮಾಜಿಕ ಬದಲಾವಣೆ : ೧೪ ಬಸವತತ್ವ ಮತ್ತು ಮಹಿಳೆ

ಹನ್ನೆರಡನೆಯ ಶತಮಾನದಲ್ಲಿ ಕಾಣಿಸಿಕೊಂಡ ತತ್ವರೂಪಿ ವಿಚಾರಧಾರೆ ಪ್ರಭುಸತ್ತೆ ಮತ್ತು ವೈದಿಕಸತ್ತೆ ಹೇಳಿಕೊಂಡು ಬಂದಿದ್ದ [...]

ಬಸವತತ್ವ : ಸಾಮಾಜಿಕ ಬದಲಾವಣೆ : ೧೦ ವಚನ ಸಂಸ್ಕೃತಿ : ಈಚಿನ ಒಲವುಗಳು

ಪ್ರಸ್ತಾವನೆ ಶಿವಶರಣರು ಕಟ್ಟಿದ ವಚನ ಸಂಸ್ಕೃತಿಯನ್ನು ‘ಬಸವತತ್ವ’ ಎಂಬ ವಿಚಾರ ಪ್ರಣಾಳಿಕೆಯಿಡಿಯಲ್ಲಿ ಪರಿಭಾವಿಸುವ [...]

ಬಸವತತ್ವ : ಸಾಮಾಜಿಕ ಬದಲಾವಣೆ : ಎರಡನೇ ಮುದ್ರಣಕ್ಕೆ ಸಂಪಾದಕರ ಮಾತು

‘ಬಸವತತ್ವ : ಸಾಮಾಜಿಕ ಬದಲಾವಣೆ’ ಪುಸ್ತಕವು ಮರುಮುದ್ರಣಗೊಳ್ಳುತ್ತಿರುವುದು ಸಂತೋಷದ ಸಂಗತಿ. ಯಾವುದೇ ಯುಗವಾದರೂ [...]

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top