ಲೈಂಗಿಕ ಆರೋಗ್ಯ

ಪ್ರೌಢ ದಂಪತಿಗಳಿಗಾಗಿ ೧೦೮ ಆರೋಗ್ಯ ಲೈಂಗಿಕ ಸಲಹೆಗಳು : ಲೇಖಕನ ಮಾತು

ಪ್ರೌಢದಂಪತಿಗಳಿಗಾಗಿ ೧೦೮ ಆರೋಗ್ಯ ಲೈಂಗಿಕ ಸಲಹೆಗಳನ್ನು ಹಲವು ಹತ್ತು ಇಂಗ್ಲಿಷ್, ತೆಲುಗು ಆರೋಗ್ಯ, [...]

ಪ್ರೌಢ ದಂಪತಿಗಳಿಗಾಗಿ ೧೦೮ ಆರೋಗ್ಯ ಲೈಂಗಿಕ ಸಲಹೆಗಳು (51-60)

೫೧. ಶಾರೀರಕ, ಮಾನಸಿಕ ಆಯಾಸ – ಕಾಮವಾಂಛೆ ಶಾರೀರಿಕವಾಗಿ, ಮಾನಸಿಕವಾಗಿ ಆಯಾಸಗೊಂಡಿರುವ ಪುರುಷನು [...]

ಪ್ರೌಢ ದಂಪತಿಗಳಿಗಾಗಿ ೧೦೮ ಆರೋಗ್ಯ ಲೈಂಗಿಕ ಸಲಹೆಗಳು (61-70)

೬೧. ನಗ್ನ ಚಿತ್ರಗಳು ಸ್ತ್ರೀಯ ಆಕರ್ಷಿಸುತ್ತವೇಯೇ? ನೂರು ಮಂದಿ ಪುರುಷರಲ್ಲಿ ಐವತ್ತು ಮಂದಿ [...]

ಪ್ರೌಢ ದಂಪತಿಗಳಿಗಾಗಿ ೧೦೮ ಆರೋಗ್ಯ ಲೈಂಗಿಕ ಸಲಹೆಗಳು (71-80)

೭೧. ಸೆಕ್ಸ್‌ಕ್ರಿಯೆ ನಡೆಸಲು ಒಳ್ಳೆಯ ಸಮಯ ಯಾವುದು? ಬೆಳಗಿನ ಜಾವ. ರಾತ್ರಿ ನಿದ್ದೆ [...]

ಪ್ರೌಢ ದಂಪತಿಗಳಿಗಾಗಿ ೧೦೮ ಆರೋಗ್ಯ ಲೈಂಗಿಕ ಸಲಹೆಗಳು (91-100)

೯೧. R : RESPOSIBILITY (ರೆಸ್ಪಾನ್ಸಿಬಿಲಿಟಿ) : ಹೊಣೆಗಾರಿಕೆ, ಜವಬ್ದಾರಿ ದಾಂಪತ್ಯದಲ್ಲಿ ಗಂಡ-ಹೆಂಡತಿ [...]

ಪ್ರೌಢ ದಂಪತಿಗಳಿಗಾಗಿ ೧೦೮ ಆರೋಗ್ಯ ಲೈಂಗಿಕ ಸಲಹೆಗಳು (100-108)

೧೦೧. ಉತ್ತಮ ಪ್ರೀತಿಗಾಗಿ ದಾಂಪತ್ಯ ಸೂತ್ರಗಳು ದಾಂಪತ್ಯ ಪ್ರೀತಿ : ದಂಪತಿಗಳ ನಡುವೆ [...]

ಫ್ರಿಜಿಡಿಟಿ – ಸ್ತ್ರೀಮನಸ್ಸು ಮತ್ತು ಲೈಂಗಿಕತೆ : ಲೇಖಕರ ಮಾತು

ಫ್ರಿಜಿಡಿಟಿ ಅಥವಾ ಬೇಕಾಮನೆ ಕೆಲವು ಸ್ತ್ರೀಯರಲ್ಲಿ ಮಾತ್ರ ಕಂಡು ಬರುವ ತೊಂದರೆಯಾಗಿರುತ್ತದೆ. ಈ [...]

ಫ್ರಿಜಿಡಿಟಿ – ಸ್ತ್ರೀಮನಸ್ಸು ಮತ್ತು ಲೈಂಗಿಕತೆ : ೧. ಫ್ರಿಜಿಡಿಟಿ ಅಥವಾ ಬೇಕಾಮನೆ ಎಂದರೇನು?

ಫ್ರಿಜಿಡಿಟಿ ಪದದ ನಿಘಂಟಿನ ಅರ್ಥ! ಫ್ರಿಜಿಡಿಟಿ ಎಂಬ ಇಂಗ್ಲಿಷ್ ಪದದ ಅರ್ಥ; ಕಾವಿಲ್ಲದ, [...]

ಫ್ರಿಜಿಡಿಟಿ – ಸ್ತ್ರೀಮನಸ್ಸು ಮತ್ತು ಲೈಂಗಿಕತೆ : ೨. ಬೇಕಾಮನೆಯ ಸ್ವರೂಪ ಲಕ್ಷಣ?

ಬೇಕಾಮನೆ ಅಥವಾ ಫ್ರಿಜಿಡಿಟಿಯನ್ನು ಕೆಲವೊಮ್ಮೆ ಕಡಿಮೆ ಲೈಂಗಿಕತೆ ಅಥವಾ ಲೈಂಗಿಕ ಅರಿವಳಿಕೆ ಎಂದು [...]

ಫ್ರಿಜಿಡಿಟಿ – ಸ್ತ್ರೀಮನಸ್ಸು ಮತ್ತು ಲೈಂಗಿಕತೆ : ೩. ವಿವಾಹಿತ ಮಹಿಳೆಯರಲ್ಲಿ ಲೈಂಗಿಕ ನಿರಾಸಕ್ತಿಗೆ ಕಾರಣಗಳು

ಬೇಕಾಮನೆ ಅಥವಾ ಲೈಂಗಿಕ ನಿರಾಸಕ್ತಿ ವಿವಾಹಿತ ಮಹಿಳೆಯರಲ್ಲಿ ಉಂಟಾಗುವ ಸಾಮಾನ್ಯ ಸಮಸ್ಯೆ. ಬೇಕಾಮನೆ [...]

ಫ್ರಿಜಿಡಿಟಿ – ಸ್ತ್ರೀಮನಸ್ಸು ಮತ್ತು ಲೈಂಗಿಕತೆ : ೪. ಬೇಕಾಮನೆ ಮತ್ತು ಭಯ

ಫ್ರಿಜಿಡ್ ಅಂದರೆ, ಶೀತಲ (ಕೋಲ್ಡ್) ಎಂದರ್ಥ. ಫ್ರಿಜಿಡ್ ಆಗಿರುವ ಸ್ತ್ರೀಯರಲ್ಲಿ ಲೈಂಗಿಕತೆಯ ಬಗ್ಗೆ [...]

ಫ್ರಿಜಿಡಿಟಿ – ಸ್ತ್ರೀಮನಸ್ಸು ಮತ್ತು ಲೈಂಗಿಕತೆ : ೫. ಹಿಂಸಾರತಿ ಮತ್ತು ಬೇಕಾಮನೆ

ಬೇಕಾಮನೆ ಅಥವಾ ಫ್ರಿಜಿಡಿಟಿಯಿಂದಾಗಿ ಸ್ತ್ರೀಯ ಲೈಂಗಿಕ ಕ್ರಿಯೆಯಲ್ಲಿ ಸಂತೋಷವನ್ನು ಹೊಂದಲಾಗುವುದಿಲ್ಲ. ಇದು ಹೆಣ್ಣಿನಲ್ಲಿ [...]

ಫ್ರಿಜಿಡಿಟಿ – ಸ್ತ್ರೀಮನಸ್ಸು ಮತ್ತು ಲೈಂಗಿಕತೆ : ೬. ಸ್ತ್ರೀಯರಲ್ಲಿ ಕಾಮೋದ್ರೇಕವಿಲ್ಲದಿರುವಿಕೆ ಎಂದರೇನು?

ನಿಮ್ಮ ಪತ್ನಿ ಲೈಂಗಿಕವಾಗಿ ನಿರಾಸಕ್ತಿಯನ್ನು ತೋರುತ್ತಇದ್ದರೆ, ಆಕೆ ಲೈಂಗಿಕವಾಗಿ ಪ್ರತಿಕ್ರಿಯೆಯನ್ನು ತೋರಲು ನೀವು [...]

ಫ್ರಿಜಿಡಿಟಿ – ಸ್ತ್ರೀಮನಸ್ಸು ಮತ್ತು ಲೈಂಗಿಕತೆ : ೭. ದಂಪತಿಗಳ ನಡುವೆ ಲೈಂಗಿಕ ಮಾತುಕತೆ ಅಗತ್ಯವೇನು?

ಸೆಕ್ಸ್ ಅಥವಾ ಲೈಂಗಿಕತೆ ದಂಪತಿಗಳು ಹಂಚಿಕೊಳ್ಳಬಹುದಾದ ಬಹಳ ಮುಖ್ಯವಾದ ಅನುಭವವಾಗಿರುತ್ತದೆ. ಆದರೆ ಸೆಕ್ಸ್ [...]

ಫ್ರಿಜಿಡಿಟಿ – ಸ್ತ್ರೀಮನಸ್ಸು ಮತ್ತು ಲೈಂಗಿಕತೆ : ೮. ಲೈಂಗಿಕ ಪರಾಕಾಷ್ಠತೆ (ಆರ್ಗ್ಯಾಸಮ್)

ಹೆಣ್ಣಿನಲ್ಲಿ ಆರ್ಗ್ಯಾಸಮ್ ಕೊರತೆಯಿಂದಲೇ ಮೂಲಭೂತವಾಗಿ ಬೇರೂರಿದ ಟೆನ್‌ಷನ್ (ಉದ್ವೇಗ), ನಿರಾಶೆ ಉಂಟಾಗಲು ಕಾರಣವಾಗಿದೆ [...]

ಫ್ರಿಜಿಡಿಟಿ – ಸ್ತ್ರೀಮನಸ್ಸು ಮತ್ತು ಲೈಂಗಿಕತೆ : ೯. ಲೈಂಗಿಕತೆ ಮತ್ತು ಯೋಗ

ಯೋಗಿ ಮತ್ತು ಭೋಗಿ (ಜೀವನವನ್ನು ಸಂತೋಷಿಸುವವರು) ಗಳಿಬ್ಬರನ್ನು ನಾವು ವಿಶ್ವದೆಲ್ಲೆಡೆ ಕಾಣುತ್ತೇವೆ. ಭಾರತೀಯ [...]

ಫ್ರಿಜಿಡಿಟಿ – ಸ್ತ್ರೀಮನಸ್ಸು ಮತ್ತು ಲೈಂಗಿಕತೆ : ೧೦. ಬೇಕಾಮನೆಗೆ ಚಿಕಿತ್ಸೆ

ಬೇಕಾಮನೆಗೆ ಎರಡು ರೀತಿಯ ಚಿಕಿತ್ಸಾ ವಿಧಾನಗಳಿರುತ್ತವೆ. * ಸ್ವಯಂ ಏಕಾಂತ ಗೃಹ ಚಿಕಿತ್ಸೆ [...]

ಫ್ರಿಜಿಡಿಟಿ – ಸ್ತ್ರೀಮನಸ್ಸು ಮತ್ತು ಲೈಂಗಿಕತೆ : ೧೧. ಲೈಂಗಿಕ ನಿರಾಸಕ್ತಿ

ಖ್ಯಾತ ಮನೋವೈದ್ಯರಾದ ಡಾ|| ಸಿ.ಆರ್. ಚಂದ್ರಶೇಖರ್‌ರವರು ಸ್ತ್ರೀಯರಲ್ಲಿ ಲೈಂಗಿಕ ನಿರಾಸಕ್ತಿಗೆ ಈ ಕೆಳಕಂಡ [...]

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top