ಮನೋವಿಜ್ಞಾನ

Home/ವಿಜ್ಞಾನ/ಮನೋವಿಜ್ಞಾನ

6. ಬೈಫೋಲಾರ್ ಅಫೆಕ್ಟಿವ್ ಡಿಸಾರ್ಡರ್ BPAD

ಅಧಿಕ ಖುಷಿ-ಅಧಿಕ ದುಃಖ-ಖಿನ್ನತೆಯ ಕಾಯಿಲೆ ಲಕ್ಷಣಗಳು: ಇದೊಂದು ಅವಧಿ ಗೊಂದಾವರ್ತಿ ಬಂದು ಹೋಗುವ [...]

14. ಮಾನಸಿಕ ಕಾಯಿಲೆಗಳನ್ನು ತಡೆಗಟ್ಟಬಹುದೇ?

ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಶಕ್ತಿ ಸಾಮರ್ಥ್ಯಗಳನ್ನು ಕುಗ್ಗಿಸುವ, ಸಾಮಾಜಿಕ ಕಳಂಕವನ್ನು ತರುವ, [...]

13. ಕೆಲವು ವಿಶಿಷ್ಟ ಮಾನಸಿಕ ಕಾಯಿಲೆಗಳು

ಅನೋರೆಕ್ಸಿಯಾ ನರ್ವೋಸಾ: “ದಪ್ಪಗಾಗಿದ್ದೇನೆ”, “ಸಣ್ಣಗಾಗಬೇಕು” ಎಂಬ ಬಯಕೆಯಿಂದ ವ್ಯಕ್ತಿ ಆಹಾರ ಸೇವನೆಯನ್ನು ತೀವ್ರಗತಿಯಲ್ಲಿ [...]

12. ವ್ಯಕ್ತಿತ್ವ ದೋಷದ ಕಾಯಿಲೆಗಳು

ಶರೀರದ ಹೊರರೂಪ, ಉಡುಗೆ-ತೊಡುಗೆ, ಜ್ಞಾನ, ತಿಳುವಳಿಕೆ, ಧೋರಣೆ, ಬುದ್ಧಿಚಾತುರ್ಯ, ಭಾವನೆಗಳನ್ನು ಪ್ರಕಟಿಸುವ ರೀತಿ, [...]

11. ಮಕ್ಕಳಲ್ಲಿ ಕಂಡುಬರುವ ಮಾನಸಿಕ ಅಸ್ವಸ್ಥತೆಗಳು

ಆಟಿಸಮ್: ಮಗು ಸಾಮಾಜಿಕ ಸಂಬಂಧಗಳಲ್ಲಿ ಇತರರೊಡನೆ ಪ್ರೀತಿ ಸ್ನೇಹದಿಂದ ವರ್ತಿಸುವುದನ್ನು ಬಿಟ್ಟು ಒಂಟಿಯಾಗಿರುವುದು, [...]

10. ಬುದ್ಧಿ ಮಾಂದ್ಯತೆ MENTAL RETARDATION

ಲಕ್ಷಣಗಳು: ದೈಹಿಕ ಬೆಳವಣಿಗೆ ನಿಧಾನವಾಗುವುದು: ಬೆಳೆಯುವ ಮಗುವಿನಲ್ಲಿ ಸಾಮಾನ್ಯವಾಗಿ 3 ತಿಂಗಳಿಗೆ ಕತ್ತು [...]

9. ಮದ್ಯಪಾನ, ಮಾದಕ ವಸ್ತುಗಳ ಚಟ (ADDICTIONS)

ಲಕ್ಷಣಗಳು: ಮನಸ್ಸಿಗೆ ಖುಷಿ, ಅಮಲು, ಉತ್ತೇಜನ ತರುವ ಅಥವಾ ಮೈಮನಸ್ಸುಗಳ ನೋವನ್ನು ಮರೆಸುವ, [...]

8. ಸನ್ನಿ-ಡೆಲಿರಿಯಂ

ಲಕ್ಷಣಗಳು: ಪ್ರಜ್ಞಾಸ್ಥಿತಿಯಲ್ಲಿ ವ್ಯತ್ಯಾಸ: ರೋಗಿಗೆ ಸ್ಥಳ-ಕಾಲ-ಜನರ ಬಗ್ಗೆ ಗೊಂದಲವಿರುತ್ತದೆ. ತಾನೆಲ್ಲಿದ್ದೇನೆ, ತನ್ನ ಸುತ್ತಮುತ್ತ [...]

7. ಇಳಿವಯಸ್ಸಿನ ಮರೆವಿನ ರೋಗ DEMENTIA ಡೆಮೆನ್ಷಿಯ

ಲಕ್ಷಣಗಳು: ವೇಗವಾಗಿ ಅಥವಾ ನಿಧಾನವಾಗಿ, ಹಂತಹಂತವಾಗಿ ಅಥವಾ ಒಂದೇ ಸಮನೆ ನಿರಂತರವಾಗಿ ವ್ಯಕ್ತಿಯ [...]

5. ಸ್ಕಿಜೋಫ್ರೀನಿಯಾ

ಲಕ್ಷಣಗಳು: ತೀವ್ರ ರೀತಿಯ ಮಾನಸಿಕ ಕಾಯಿಲೆಯಾದ ಸ್ಕಿಜೋಫ್ರೀನಿಯಾದಲ್ಲಿ ವ್ಯಕ್ತಿಯ ಆಲೋಚನೆ-ಭಾವನೆ-ಸಂವೇದನೆಗಳು, ಮಾತು ವರ್ತನೆಗಳು [...]

4. ಗೀಳು ಮನೋರೋಗ OBSESSIVE COMPULSIVE DISORDER

ಲಕ್ಷಣಗಳು 1.   ಯಾವುದೇ ಅಗತ್ಯವಾದ, ಅಸಂಬದ್ಧವಾದ, ಅರ್ಥಹೀನವಾದ, ಮನಸ್ಸಿಗೆ ಮುಜುಗರ, ಕಿರಿಕಿರಿಯುಂಟು ಮಾಡುವ [...]

3. ಉನ್ಮಾದ ಮನೋರೋಗ HYSTERICAL CONVULSION DISSICIATION DISORDER

ಲಕ್ಷಣಗಳು ದೇಹದಲ್ಲಿ ಯಾವ ಕಾಯಿಲೆ ಇಲ್ಲದಿದ್ದರೂ ದೇಹದಲ್ಲಿ “ಗಂಭೀರ” ಎನ್ನುವಂತಹ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. [...]

2. ಆತಂಕ/ಭಯದ ಮನೋರೋಗಗಳು ANXIETY DISORDERS

ಲಕ್ಷಣಗಳು: ಮಾನಸಿಕ: ಏನೋ ಭಯ, ಕಳವಳ, ಯಾವುದೋ ಕೇಡು, ದುರಂತವಾಗಬಹುದು, ಸೋಲು, ನಿರಾಶೆ [...]

1. ಖಿನ್ನತೆ ಕಾಯಿಲೆ DEPRESSIVE DISORDER

ಲಕ್ಷಣಗಳು: ಏನೋ ಬೇಸರ, ದುಃಖ, ಮಂಕುತನ, ಯಾವುದೇ ವಿಚಾರ, ಚಟುವಟಿಕೆ, ಕೆಲಸ, ಕರ್ತವ್ಯಗಳಲ್ಲಿ [...]

ಮಾನಸಿಕ ಕಾಯಿಲೆಗಳ ಪರಿಚಯ

ಬಹು ಪುರಾತನ ಕಾಲದಿಂದಲೂ, ಮಾನಸಿಕ ಕಾಯಿಲೆಗಳು ಜನರನ್ನು ಕಾಡುತ್ತಿದ್ದರೂ ಜನರಿಗೆ ಅವುಗಳ ಪರಿಚಯವೇ [...]

ಮೊದಲ ಮಾತು

“ಮಾನಸಿಕ ಕಾಯಿಲೆಗಳ ಪರಿಚಯ ನಿಮಗಿರಲಿ” ಪುಸ್ತಕ ನಿಮ್ಹಾನ್ಸ್ ಸಂಸ್ಥೆಯಿಂದ ಹೊರಬರುತ್ತಿರುವ ಡಾ.ಸಿ.ಆರ್. ಚಂದ್ರಶೇಖರ್ [...]

ಹರೆಯದವರಲ್ಲಿ ಕಂಡು ಬರುವ ಸಾಮಾನ್ಯ ಮಾನಸಿಕ ಅನಾರೋಗ್ಯಗಳು ಕಾರಣ ಮತ್ತು ಪರಿಹಾರ

ಶೇಕಡಾ ೨೦ರಷ್ಟು ಹರೆಯದವರು ಒಂದಲ್ಲ ಒಂದು ಬಗೆಯ ಮಾನಸಿಕ ಅನಾರೋಗ್ಯದಿಂದ ಬಳಲುತ್ತಾರೆ. ಆದರೆ [...]

ಹದಿಹರೆಯದಲ್ಲಿ ಕಂಡು ಬರುವ ಸಾಮಾನ್ಯ ಶಾರೀರಕ ಕಾಯಿಲೆಗಳು ಮತ್ತು ಅವುಗಳ ನಿವಾರಣೆ

ಶೇಕಡಾ ೪೦ ರಿಂದ ೫೦ರಷ್ಟು ಹದಿಹರೆಯದವರಿಗೆ ದೈಹಿಕ ಅನಾರೋಗ್ಯ ಸಮಸ್ಯೆಗಳಿರುತ್ತವೆ. ಈ ಸಮಸ್ಯೆಗಳಿಂದಾಗಿ [...]

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top