ಮಾಹಿತಿ ತಂತ್ರಜ್ಞಾನ

Home/ವಿಜ್ಞಾನ/ಮಾಹಿತಿ ತಂತ್ರಜ್ಞಾನ

ಅವಕಾಶ ಅಪಾರ : ಬೌದ್ಧಿಕ ಸಂಪತ್ತನ್ನು ಕಾಯುವ ಕೆಲಸ

ಇಂದಿನ ಪ್ರಪಂಚದಲ್ಲಿ ಮಾಹಿತಿ ಎಂದರೆ ಸಂಪತ್ತು. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರತಿದಿನವೂ ಅನೇಕ [...]

ಅವಕಾಶ ಅಪಾರ : ಐಟಿ ಸರ್ವಿಸ್ ಮ್ಯಾನೇಜ್ಮೆಂಟ್

ಮಾಹಿತಿ ತಂತ್ರಜ್ಞಾನ ಕ್ಷೇತ್ರದ ವಹಿವಾಟು ಹೆಚ್ಚುತ್ತಿದ್ದಂತೆ ಈ ಕ್ಷೇತ್ರದಲ್ಲಿ ಒದಗಿಸಲಾಗುತ್ತಿರುವ ಸೇವೆಯ ಗುಣಮಟ್ಟದ [...]

ಅವಕಾಶ ಅಪಾರ : ಕಚ್ಚಾವಸ್ತುಗಳ ಕಾಲುವೆಯಲ್ಲಿ

ಹಾಲಿನ ಡೈರಿ, ಉಪಕರಣಗಳನ್ನು ತಯಾರಿಸುವ ಕಾರ್ಖಾನೆ, ಸೂಪರ್‌ಮಾರ್ಕೆಟ್ – ಇಂತಹ ಯಾವುದೇ ಉದ್ದಿಮೆಯಾದರೂ [...]

ಅವಕಾಶ ಅಪಾರ : ಬರೀ ಸಾಫ್ಟ್ವೇರ್ ಅಲ್ಲ, ಇದು ಮಿಡ್ಲ್ವೇರ್

ಸಾಫ್ಟ್‌ವೇರ್ ಇಂಜಿನಿಯರುಗಳ ಕೆಲಸ ಏನು ಹೇಳಿ? ವಿವಿಧ ಅಗತ್ಯಗಳಿಗೆ ಬೇಕಾದ ತಂತ್ರಾಂಶಗಳನ್ನು ಸಿದ್ಧಪಡಿಸುವುದು, [...]

ಅವಕಾಶ ಅಪಾರ : ಡೇಟಾ ಮೈನಿಂಗ್ ಎಂಬ ಮಾಹಿತಿ ಗಣಿಗಾರಿಕೆ

ವ್ಯಾವಹಾರಿಕ ವಿಷಯಗಳಿಗೆ ಸಂಬಂಧಪಟ್ಟ ಚಾರಿತ್ರಿಕ ಮಾಹಿತಿಯನ್ನು ಸಂಗ್ರಹಿಸಿಡಲು ಡೇಟಾ ವೇರ್‌ಹೌಸ್‌ಗಳನ್ನು ಬಳಸುವ ವಿಷಯ [...]

ಅವಕಾಶ ಅಪಾರ : ಡಿಜಿಟಲ್ ಸಂಕೇತಗಳ ಬೆನ್ನೇರಿ

ನಮ್ಮ ಆಪ್ತರ ದೂರವಾಣಿ ಸಂಖ್ಯೆಗಳೆಲ್ಲವಕ್ಕೂ ಒಂದೊಂದು ಧ್ವನಿಯನ್ನು ರೆಕಾರ್ಡ್ ಮಾಡಿಟ್ಟುಬಿಟ್ಟರೆ ಆಯಿತು, ಮತ್ತೆ [...]

ಅವಕಾಶ ಅಪಾರ : ಬೆಳೆಯುತ್ತಿರುವ ಹೊಸ ಕ್ಷೇತ್ರ ಡಿಸೈನ್ ಔಟ್ಸೋರ್ಸಿಂಗ್

ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಸಮಯದ ಜೊತೆಗೆ ಜೀವನಶೈಲಿಯ ಬದಲಾವಣೆ ಕೂಡ ಬಹಳ ಸಾಮಾನ್ಯವಾಗಿಬಿಟ್ಟಿದೆ. [...]

ಅವಕಾಶ ಅಪಾರ : ಅಮೆರಿಕಾ ಮನೆಪಾಠಕ್ಕೆ ಬೆಂಗಳೂರು ಮೇಷ್ಟ್ರು!

ಬಿಸಿನೆಸ್ ಪ್ರಾಸೆಸ್ ಔಟ್‌ಸೋರ್ಸಿಂಗ್ ಅಥವಾ ಬಿಪಿಒ ನಮ್ಮ ದೇಶದ ಜನರಿಗೆ ಅವಕಾಶಗಳ ಹೆಬ್ಬಾಗಿಲನ್ನೇ [...]

ಅವಕಾಶ ಅಪಾರ : ಗಣಕಲೋಕದ ಜನಸೇವಕರು

ಪ್ರಪಂಚದಲ್ಲಿ ಗಣಕಗಳ ಬಳಕೆ ಹೆಚ್ಚುತ್ತಿರುವಂತೆಯೇ ಯಂತ್ರಾಂಶ-ತಂತ್ರಾಂಶಗಳನ್ನು ಬಳಸಲು ಸಹಾಯ ಬಯಸುವ ಗಣಕ ಬಳಕೆದಾರರ [...]

ಅವಕಾಶ ಅಪಾರ : ವಿಶ್ವವ್ಯಾಪಿ ಜಾಲದಲ್ಲಿ ಕನಸುಗಳನ್ನು ಹೆಣೆಯುವ ಕೆಲಸ

ವಿಶ್ವವ್ಯಾಪಿ ಜಾಲ ಅಥವಾ ವರ್ಲ್ಡ್‌ವೈಡ್ ವೆಬ್ (WWW) – ನಮ್ಮೆದುರಿಗೆ ಕನಸುಗಳ ಮೂಟೆಯನ್ನೇ [...]

ಅವಕಾಶ ಅಪಾರ : ಹ್ಯಾಕ್ ಮಾಡುವ ಕೆಲಸ

ನಿಮಗೆ ಗೊತ್ತಿರಬಹುದು, ದುರುದ್ದೇಶಪೂರಿತವಾಗಿ ಬೇರೊಬ್ಬರ ಗಣಕ ಅಥವಾ ಗಣಕ ಜಾಲವನ್ನು ಪ್ರವೇಶಿಸಿ ಅಲ್ಲಿರುವ [...]

ಅವಕಾಶ ಅಪಾರ : ಕಂಪ್ಯೂಟರ್ ಲೋಕಕ್ಕೆ ಬನ್ನಿ

ಐಟಿ ಕ್ಷೇತ್ರದಲ್ಲಿ ಕೆಲಸ ಗಿಟ್ಟಿಸಬೇಕಾದರೆ ಕಂಪ್ಯೂಟರ್ ಇಂಜಿನಿಯರಿಂಗ್ ಮಾಡಿರಬೇಕು, ಪ್ರೋಗ್ರಾಮಿಂಗ್ ಜ್ಞಾನ ಇರಬೇಕು [...]

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top