Categories
Ebook Scanned Book Text ಅಕಾಡೆಮಿ ಪುಸ್ತಕಗಳು  ಕರ್ನಾಟಕ ಜಾನಪದ ಅಕಾಡೆಮಿ

ಅಂಚೆ ಜಾನಪದ

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಅಂಚೆ ಜಾನಪದ ಎಂ. ಆರ್‌. ಪ್ರಭಾಕರ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಜಾನಪದ ಅಕಾಡೆಮಿ
ಪುಟ ಸಂಖ್ಯೆ 79

Download    |      View

Ebook      |      Text

 ಬಣ್ಣಬಣ್ಣದ ಚಿಟ್ಟೆಗಳು, ಬೃಹದಾಕಾರದ ಆಮೆ, ಮಿಶ್ರವರ್ಣದ ಹಾವುಗಳು, ಎಮ್ಮೆ, ಎತ್ತು, ಬೆಕ್ಕು, ಹುಲಿ, ಜಿಂಕೆಗಳು ಭಾರತದ ಅಸಂಖ್ಯಾತ ಜೀವರಾಶಿಗಳ ಭಾಗ. ಸೃಷ್ಟಿಯಲ್ಲಿ ಪ್ರಾಣಿ ಪಕ್ಷಿಗಳಲ್ಲಿ ಹೇಗೆ ಲೆಕ್ಕವಿಲ್ಲದಷ್ಟು ಜಾತಿಗಳಿವೆಯೋ ಹಾಗೆ ಕ್ರಿಮಿಕೀಟಗಳೂ ಲೆಕ್ಕವಿಲ್ಲದಷ್ಟಿವೆ. ಇವನ್ನು ಕಾಡಿನಲ್ಲೂ ಕಾಣಬಹುದು ನಾಡಿನಲ್ಲೂ ನೋಡಬಹುದು. ಇವುಗಳ ಆಕಾರ, ಬಣ್ಣ ವಿಚಿತ್ರವಾಗಿರುತ್ತವೆ.