Categories
Scanned Book ಅಕಾಡೆಮಿ ಪುಸ್ತಕಗಳು  ಕರ್ನಾಟಕ ನಾಟಕ ಅಕಾಡೆಮಿ

ಅಶೋಕ ಬಾದರದಿನ್ನಿ

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಅಶೋಕ ಬಾದರದಿನ್ನಿ ಡಾ. ವಿಶ್ವನಾಥ ವಂಶಾಕೃತಮಠ
ಕೃತಿಯ ಹಕ್ಕುಸ್ವಾಮ್ಯ ನಾಟಕ ಅಕಾಡೆಮಿ
ಪುಟ ಸಂಖ್ಯೆ 90

Download  View

Epub 

 ಅದು ಹವ್ಯಾಸಿ ರಂಗಭೂಮಿಯ ಆರಂಭ ಯೌವ್ವನದ ಕಾಲ. ದೆಹಲಿ, ಬಂಗಾಲ, ಮಹಾರಾಷ್ಟ್ರಗಳಲ್ಲಿ ಆಗಲೇ ಪ್ರಸಿದ್ಧವಾದ ನಾಟಕಗಳು, ನಿರ್ದೇಶಕರು, ನಟರು, ಅಲ್ಲಿಯ ಅನುಭವಗಳೊಂದಿಗೆ-ಕರ್ನಾಟಕದ ರಂಗಭೂಮಿಯಲ್ಲಿ ಹೊಸ ತುಡಿತಗಳಿಗೆ ಒಗ್ಗಿ ವಿಶಿಷ್ಟವಾದದನ್ನು ಸಾಧಿಸುವ ಬಯಕೆ ಹೊಂದಿದ ದಿನಗಳವು. ಅದರಲ್ಲಿ ಮರಾಠಿ ಅಂಟಿನ ನಂಟು ಪಡೆದಿದ್ದ ವಿಜಾಪುರವು ಹೆಸರಾಗಿದ್ದುದು ಮುಂಬೈ ಕರ್ನಾಟಕದ ಪ್ರಮುಖ ಜಿಲ್ಲಾ ಸ್ಥಳ ಎಂದು.