Categories
Ebook ಅಕಾಡೆಮಿ ಪುಸ್ತಕಗಳು  ಕರ್ನಾಟಕ ಸಾಹಿತ್ಯ ಅಕಾಡೆಮಿ

ಆನಂದ ಮಠ

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ / ಅನುವಾದಕರ ಹೆಸರು
ಆನಂದಮಠ ಬಂಕಿಮಚಂದ್ರ ಚಟರ್ಜಿ/ಬಿ.ವೆಂಕಟಾಚಾರ್ಯ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ
ಪುಟ ಸಂಖ್ಯೆ 92

Download  View

ಸುಮಾರು ಒಂದು ಸಾವಿರದ ಏಳನೂರು ಎಪ್ಪತ್ತಮೂರನೇ ವರುಷದ ಗ್ರೀಷ್ಮಕಾಲದಲ್ಲಿ ಪದಚಿಹ್ನವೆಂಬ ಗ್ರಾಮದಲ್ಲಿ ಒಂದು ದಿನ ಬಿಸಿಲಿನ ಝಳವು ಅತಿ ಪ್ರಬಲವಾಗಿದ್ದಿತು. ಗ್ರಾಮವಾದರೋ ದೊಡ್ಡದು. ಸಾವಿರಾರು ಮನೆಗಳಿರುವುವು. ಆದರೆ ಊರೊಳಗೆ ಒಬ್ಬನಾದರೂ ಕಾಣಿಸಲಿಲ್ಲ;