ಪುಸ್ತಕ ವಿವರ
ಕೃತಿಯ ಹೆಸರು | ಲೇಖಕರ ಹೆಸರು |
---|---|
ಇಂದಿನ ಮಹಿಳೆಯ ಮಾನಸಿಕ ಸವಾಲುಗಳು | ಡಾ. ಕೆ. ಎಸ್. ಪವಿತ್ರ |
ಕೃತಿಯ ಹಕ್ಕುಸ್ವಾಮ್ಯ | ಕನ್ನಡ ಪುಸ್ತಕ ಪ್ರಾಧಿಕಾರ |
ಪುಟ ಸಂಖ್ಯೆ | 175 |
ಕಳೆದ ಶತಮಾನದ ಕೊನೆಯ ಭಾಗ ಮತ್ತು 21ನೇ ಶತಮಾನದ ಈ ಆರಂಭದಲ್ಲಿ ಜಗತ್ತಿನ ಎಲ್ಲೆಡೆ ಬದುಕಿನ ಎಲ್ಲ ಕ್ಷೇತ್ರಗಳಲ್ಲಿ ಗುರುತರ, ಶೀಘ್ರ ಎನ್ನಬಹುದಾದ ಬದಲಾವಣೆಗಳು ಕಾಲಿರಿಸಿವೆ. ಈ ಬದಲಾವಣೆಗಳ ಪರಿಣಾಮ ಮಕ್ಕಳು – ಪುರುಷರ ಮೇಲಿನಕ್ಕಿಂತ ಮಹಿಳೆಯರ ಮೇಲೆ ಬೀರಿರುವ ರೀತಿ ಸಂತಸ – ಅಚ್ಚರಿ – ಗಾಬರಿ – ಚಿಂತೆಗಳನ್ನು ಮೊದಲಾದ ಭಾವಗಳನ್ನು ಏಕಕಾಲದಲ್ಲಿ ಹುಟ್ಟಿಸುವಂಥದ್ದು. ಮಾಸಾಶನ |