ಇಟಗಿಯವರ ೫ ಯಕ್ಷಗಾನ ಪ್ರಸಂಗಗಳು

ಪುಸ್ತಕ ವಿವರ

ಕೃತಿಯ ಹೆಸರು ಅನುವಾದಕರು
ಇಟಗಿಯವರ ೫ ಯಕ್ಷಗಾನ ಪ್ರಸಂಗಗಳು ಇಟಗಿ ಮಹಾಬಲೇಶ್ವರ ಭಟ್‌
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಯಕ್ಷಗಾನ ಅಕಾಡೆಮಿ
ಪುಟಗಳ ಸಂಖ್ಯೆ 96

Download  View

 

ದೇವಶಿಲ್ಪಿಯಾದ ವಿಶ್ವಕರ್ಮನ ಪ್ರವೇಶ, ಪತಿಯಾದ ಸೂರ್ಯನ ಶಾಖವನ್ನು ತಡೆಯಲಾರದೆ, ತನ್ನ ನೆರಳಿಗೆ ಆಕಾರವನ್ನು ಕೊಟ್ಟು ಛಾಯೆಯೆಂಬ ಹೆಸರನ್ನಿಟ್ಟು ಮಗಳು ಸಂಜ್ಞೆಯು ತವರನ್ನು ಸೇರುತ್ತಾಳೆ. ವಿಶ್ವಕರ್ಮನಾಕೆಯನ್ನು ತಿರಸ್ಕರಿಸುತ್ತಾನೆ. ಅವಳು ಉತ್ತರ ಕುರುಕ್ಷೇತ್ರದಲ್ಲಿ ತಪಸ್ಸಿನಲ್ಲಿ ನಿರತಳಾಗುತ್ತಾಳೆ. ಕೆಲಕಾಲದ ನಂತರ ಛಾಯೆ ತನಗಾದ ಮಕ್ಕಳಿಗೆ ಹಾಗೂ ಸಂಜ್ಞೆಯ ಮಕ್ಕಳಲ್ಲಿ ತಾರತಮ್ಯ ತೋರುತ್ತಾಳೆ. ಬಾಲಯಮ ಇದನ್ನು ಪ್ರಶ್ನಿಸಿದಾಗ ಕಾಲ್ಗಳು ಕೊಳೆಯಲಿ ಎಂಬ ಶಾಪವನ್ನು ಕೊಡುತ್ತಾಳೆ.