ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಉತ್ತರ ಕನ್ನಡ ಜಿಲ್ಲಾ ರಂಗಮಾಹಿತಿ | ಡಾ. ಶ್ರೀಪಾದ ಭಟ್ |
ಕೃತಿಯ ಹಕ್ಕುಸ್ವಾಮ್ಯ | ನಾಟಕ ಅಕಾಡೆಮಿ |
ಪುಟ ಸಂಖ್ಯೆ | 86 |
ಉತ್ತರಕನ್ನಡ ಜಿಲ್ಲೆಯು ಕಾಡು, ಕಡಲುಗಳನ್ನು ಗರ್ಭೀಕರಿಸಿಕೊಂಡಿರುವ, ವೈವಿಧ್ಯಮಯ ಜನಜೀವನವನ್ನೂ, ಹಲವು ಬುಡಕಟ್ಟುಗಳನ್ನೂ ಒಳಗೊಂಡಿರುವ ಜಿಲ್ಲೆ. ಇಲ್ಲಿಯ ಭೌಗೋಳಿಕ-ಸಾಂಸ್ಕೃತಿಕ ವೈವಿಧ್ಯತೆಗೂ, ಇಲ್ಲಿ ಕಂಡುಬರುವ ಕಲಾಪ್ರಕಾರಗಳ ವೈಫುಲ್ಯ ಹಾಗೂ ವೈವಿಧ್ಯಕ್ಕೂ ನೇರ ಸಂಬಂಧ ಇದೆ. ಉತ್ತರಕನ್ನಡದ ಕಲಾ ಪ್ರಕಾರಗಳು ತುಂಬಾ ವಿಶಾಲವಾದ ವ್ಯಾಪ್ತಿಯನ್ನು ಹೊಂದಿದೆ. |