Categories
Scanned Book ಅಕಾಡೆಮಿ ಪುಸ್ತಕಗಳು  ಇ-ಪಬ್ ಕರ್ನಾಟಕ ನಾಟಕ ಅಕಾಡೆಮಿ

ಎಲ್‌. ಬಿ. ಕೆ. ಆಲ್ದಾಳ

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಎಲ್‌. ಬಿ. ಕೆ. ಆಲ್ದಾಳ ಮಹಿಪಾಲ ರೆಡ್ಡಿ ಮುನ್ನೂರು
ಕೃತಿಯ ಹಕ್ಕುಸ್ವಾಮ್ಯ ನಾಟಕ ಅಕಾಡೆಮಿ
ಪುಟ ಸಂಖ್ಯೆ 88

Download  View

Epub 

 ಕರ್ನಾಟಕ ರಂಗಭೂಮಿಗೆ ಒಂದು ಇತಿಹಾಸವಿದೆ. ಪರಂಪರೆಯಿದೆ. ಗುಬ್ಬಿ ವೀರಣ್ಣನವರಿಗಿಂತ ಮುನ್ನವೇ ರಂಗಭೂಮಿ ಇಲ್ಲಿತ್ತು. ಆದರೆ ಗುಬ್ಬಿ ವೀರಣ್ಣನವರಿಂದಾಗಿ ರಂಗಭೂಮಿಗೊಂದು ಶ್ರೀಮಂತಿಕೆ ಬಂದಿತು. ಅನೇಕ ನಾಟಕ ಕಂಪನಿಗಳು ಕನ್ನಡ ರಂಗಭೂಮಿಯನ್ನು ಶ್ರೀಮಂತಗೊಳಿಸಿವೆ. ಅನೇಕ ರಂಗಭೂಮಿ ನಟರು ಕೂಡ ಶ್ರಮಿಸಿದ್ದಾರೆ. ರಂಗಭೂಮಿಗೆ ಹೆಸರು ತಂದಿದ್ದಾರೆ. ನಾಟಕಕಾರರೂ ಸಹ ರಂಗಭೂಮಿ ಕ್ಷೇತ್ರವನ್ನು ಬೆಳೆಸಿದ್ದಾರೆ. ಅಂತಹ ಸಾಲಿನಲ್ಲಿ ನಮ್ಮ ಹೈದ್ರಾಬಾದ್‌ ಕರ್ನಾಟಕದ ನಾಟಕಕಾರ ಶ್ರೀ ಎಲ್‌. ಬಿ. ಕೆ. ಆಲ್ದಾಳ ಅವರು ಒಬ್ಬರು.