Categories
Ebook Text ಅಕಾಡೆಮಿ ಪುಸ್ತಕಗಳು  ಇ-ಪಬ್ ಕನ್ನಡ ಪುಸ್ತಕ ಪ್ರಾಧಿಕಾರ

ಕಣ್ಣುಗಳ ಆರೋಗ್ಯ ರಕ್ಷಣೆ

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ / ಸಂಪಾದಕರ ಹೆಸರು
ಕಣ್ಣುಗಳ ಆರೋಗ್ಯ ರಕ್ಷಣೆ ಡಾ||ಸಿ.ಆರ್.ತಿರುಮಲಾಚಾರ್ /ಡಾ||ಸಿ.ಆರ್.ಚಂದ್ರಶೇಖರ್
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 103

Download  View


Ebook | Epub  | Text

ಕಣ್ಣು ಗುಡ್ಡೆಯು ಮೂರು ಪದರಗಳನ್ನು ಹೊಂದಿದೆ .೧)ಹೊರಪದರ : ಮುಂಭಾಗದ ಪಾರದರ್ಶಕ ಪಟಲ (ಐದನೇ ಒಂದು ಭಾಗ) ಇದನ್ನು ‘ಕರ್ನಿಯಾ’ ಎಂದು ಕರೆಯುತ್ತಾರೆ .ಕಣ್ಣು ಗುಡ್ಡೆ ಒಳಕ್ಕೆ ಬೆಳಕು ಪ್ರವೇಶಿಸುವ ಗಾಜಿನ ಕಿಟಕಿಯಂತೆ ಇದನ್ನು ಭಾವಿಸಬಹುದು. ಹಿಂಭಾಗದ ಅಪಾರದರ್ಶಕ ಪಟಕ ‘ಸ್ಕ್ಲೀರ’ ಅಥವಾ ಬಿಲಿಗುಡ್ಡೆ ಎಂದು ಕರೆಯುತ್ತಾರೆ.