Categories
Ebook ಅಕಾಡೆಮಿ ಪುಸ್ತಕಗಳು  ಕರ್ನಾಟಕ ಸಾಹಿತ್ಯ ಅಕಾಡೆಮಿ

ಕಥಾಸರಿತ್ಸಾಗರ ಸಂಪುಟ-೩

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಕಥಾಸರಿತ್ಸಾಗರ ಸಂಪುಟ-೩ ಎಚ್‌.ವಿ.ನಾಗರಾಜರಾವ್‌
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ
ಪುಟ ಸಂಖ್ಯೆ 242

Download  View

ಬೀಸಣಿಕೆಯಂತಿರುವ ತನ್ನ ಕಿವಿಗಳ ಬಲವತ್ತಾದ ಹೊಡೆತಗಳಿಂದ ಕುಲಪರ್ವತಗಳಲ್ಲಿ ಸೀಳುಗಳನ್ನು ಮಾಡಿ, ಸಿದ್ಧಿಗಳ ದಾರಿಯನ್ನು ಮಾಡಿ ಕೊಡುತ್ತಿರುವನೋ ಎಂಬಂತಿರುವ ವಿಘ್ನೇಶ್ವರನುಜಯಶೀಲನಾಗಿದ್ದಾನೆ.

ಸಂಬಂಧಿತ ಪುಸ್ತಕಗಳು