ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಕನಕ ಓದು – ಕನಕ ಅರಿವು ಶಿಬಿರದ ಕೈಪಿಡಿ ಕಾ ತ ಚಿಕ್ಕಣ್ಣ
ಕೃತಿಯ ಹಕ್ಕುಸ್ವಾಮ್ಯ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
ಪುಟ ಸಂಖ್ಯೆ 65

Download  View

ಮೋಹನ ತರಂಗಿಣಿಯು ಕನ್ನಡದ ಮೂಲಸತ್ತ್ವದ ಛಂದಸ್ಸೆಂದು ಪರಿಗಣಿಸಲಾಗಿರುವ ಸಾಂಗತ್ಯ ಛಂದಸ್ಸಿನಲ್ಲಿ ರಚನೆಗೊಂಡಿರುವ ಕಾವ್ಯ . ೪೨ ಸಂಧಿಗಳಲ್ಲಿ ವಿಂಗಡನೆಗೊಂಡಿರುವ ಇದು , ೨೭೦೯ ಹಾಡುವ ಪದ್ಯಗಳನ್ನೊಳಗೊಂಡಿದೆ . ಹೀಗಾಗಿ ಇದೊಂದು ಹಾಡುಗಬ್ಬ .