ಪುಸ್ತಕ ವಿವರ
ಕೃತಿಯ ಹೆಸರು | ಲೇಖಕರ ಹೆಸರು |
---|---|
ಕನಕ ಸಾಹಿತ್ಯ ಅಧ್ಯಯನ | ಡಾ.ಸುರೇಶ ನಾಗಲಮಡಿಕೆ |
ಕೃತಿಯ ಹಕ್ಕುಸ್ವಾಮ್ಯ | ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ |
ಪುಟ ಸಂಖ್ಯೆ | 175 |
‘ಸಂಸ್ಕೃತಿ’, ‘ಜಾನಪದ’ ಎಂಬ ಎರಡು ಪರಿಕಲ್ಪನೆಗಳನ್ನು ಕುರಿತಾಗಿ ನಮ್ಮ ವಿದ್ವಾಂಸ ವಲಯವು ಸಾಕಷ್ಟು ಚರ್ಚೆ ಮಾಡಿದೆ. ಕೆಲವೊಮ್ಮೆ ಅಪ್ರಜ್ಞಾಪೂರ್ವಕವಾಗಿ ಇವುಗಳನ್ನು ಒಂದಾಗಿಯೇ ನೋಡಿದೆ. |