Categories
Ebook Text ಇ-ಪಬ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಕನಕ ಸಾಹಿತ್ಯ ದರ್ಶನ ಸಂಪುಟ-೨ ಕನಕದಾಸರ ಕಾವ್ಯ ಭಾಗ-೧

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಕನಕ ಸಾಹಿತ್ಯ ದರ್ಶನ ಸಂಪುಟ-೨ ಕನಕದಾಸರ ಕಾವ್ಯ ಭಾಗ-೧ ಡಾ.ಸಾ.ಶಿ.ಮರುಳಯ್ಯ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಸರ್ಕಾರ
ಪುಟ ಸಂಖ್ಯೆ 234

Download  View

Epub  Text

ಕುಲಗಿರಿಗಳನ್ವಯದ ಧಾರಿಣಿ ಜಲಧಿ ಪಾವಕ ಮರುತ ಜಲ ನಭ ಜಲಜಸಖ ಶೀತಾಂಶು ತಾರೆಗಳುಳ್ಳ ಪರಿಯಂತೆ ಚಲನೆಯಿಲ್ಲದ ನಿನ್ನ ಚರಿತೆಯು ಒಲಿದು ಧರೆಯೊಳಗೊಪ್ಪುವಂದದಿ ಚೆಲುವ ಚೆನ್ನಿಗರಾಯ ರಕ್ಷಿಸು ನಮ್ಮನನವರತ