ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ / ಅನುವಾದಕರ ಹೆಸರು
ಕಪ್ಪು ಸೂರ್ಯ ಭರತ್‌ ಜಂಗಮ್‌ / ಟಿ.ಎಸ್‌.ದಕ್ಷಿಣಾಮೂರ್ತಿ
ಕೃತಿಯ ಹಕ್ಕುಸ್ವಾಮ್ಯ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
ಪುಟ ಸಂಖ್ಯೆ 88

Download  View

ಕಳೆದ ಕೆಲವು ದಿನಗಳಿಂದ ನಾನು ಮಾನಸಿಕವಾಗಿ ಅಸ್ವಸ್ಥನಾಗಿದ್ದೇನೆ. ಇವತ್ತಿನ ಜೀವನದ ರೀತಿಯನ್ನು ನಾನು ದ್ವೇಷಿಸಲು ಆರಂಭಿಸಿದ್ದೇನೆ. ಕಾರಣ, ಪ್ರಸ್ತುತ ಸಮಾಜ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದೆ. ಪ್ರತಿಯೊಬ್ಬ ವ್ಯಕ್ತಿಗೆ ಸವಾಲಾಗುವ ಎಲ್ಲ ಪರಿಸ್ಥಿತಿಗಳೂ ನನ್ನಲ್ಲಿ ಬಿರುಗಾಳಿಯನ್ನೆಬ್ಬಿಸಿವೆ.