Categories
Scanned Book ಅಕಾಡೆಮಿ ಪುಸ್ತಕಗಳು  ಕನ್ನಡ ಪುಸ್ತಕ ಪ್ರಾಧಿಕಾರ

ಕಯ್ಯಾರ ಗದ್ಯ ಸೌರಭ

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಕಯ್ಯಾರ ಗದ್ಯ ಸೌರಭ ರಾಧಾಕೃಷ್ಣ ಕೆ.ಉಳಿಯತ್ತಡ್ಕ
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 265

Download  View

ಎಲ್ಲಿ ಕಡಲರಾಣಿ ದಿನನಿತ್ಯವೂ ಸಮಸ್ತ ಜನತೆಯನ್ನು ತನ್ನ ಜಲ ತರಂಗನಾದದಿಂದ ಎಚ್ಚರಗೊಳಿಸುತ್ತಿರುವಳೋ ಎಲ್ಲಿ ಇಬ್ಬರು ನದೀದೇವಿಯರು ತಮ್ಮ ಎಡ ಬಲ ತೋಳ ತೆಕ್ಕೆಯಲ್ಲಿ ನಗರ ಹಾಗೂ ನಾಗರಿಕರನ್ನು ಸದಾ ತೂಗಿಸಿಕೊಂಡು ವಾತ್ಸಲ್ಯದ ಶೀತಲವಾರಿ ಸಿಂಚನದಿಂದ ಮುದಗೊಳಿಸುತ್ತಿರುವರೋ,