ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಕರಡಿ ಮಜಲು(ಜಾನಪದ ಕರಡಿ ಮನೆತನ ಪರಂಪರೆ) ಶ್ರೀ ಚನ್ನಮಲ್ಲಪ್ಪ ಗಂಗಪ್ಪ ಕರಡಿ
ಕೃತಿಯ ಹಕ್ಕುಸ್ವಾಮ್ಯ ಶ್ರೀ ಚನ್ನಮಲ್ಲಪ್ಪ ಗಂಗಪ್ಪ ಕರಡಿ
ಪುಟ ಸಂಖ್ಯೆ 72

Download  View

 ಜಗತ್ತಿನ ಸೃಷ್ಟಿ, ಸ್ಥಿತಿ, ಲಯಗಳಿಗೆ ಬ್ರಹ್ಮ, ವಿಷ್ಣು, ಮಹೇಶ್ವರರು ಕಾರಣ ಪುರುಷರೆಂಬುದು ಎಲ್ಲರಿಗೂ ಗೊತ್ತಿದ್ದ ಸಂಗತಿಯಾಗಿದೆ. ಸೃಷ್ಟಿಕರ್ತನಾದ ಬ್ರಹ್ಮನು ತನ್ನ ಮಡದಿಯಾದ ವಿದ್ಯಾದೇವತೆ ಶಾರದಾ ಸಮೇತ ಬ್ರಹ್ಮ ಲೋಕದಲ್ಲಿ ಸಂಭ್ರಮದಿಂದ ಇರುತ್ತಿದ್ದನು. ತನ್ನ ಮಡದಿಯ ಮತ್ತು ಸಕಲ ಸದ್ಭಕ್ತರ ಆನಂದಕ್ಕಾಗಿ ಸಂಗೀತ ಕಲೆ ಸೃಷ್ಟಿ ಮಾಡಿದನು ಎಂದು ಕಲಾ ವಿದ್ವಾಂಸರು ಹಾಗೂ ಪಂಡಿತರು ಅಭಿಪ್ರಾಯ ಪಡುತ್ತಾರೆ.