ಪುಸ್ತಕ ವಿವರ
ಕೃತಿಯ ಹೆಸರು | ಲೇಖಕರ ಹೆಸರು |
---|---|
ಕರ್ನಾಟಕದ ಆಡಳಿತ ವ್ಯವಸ್ಥೆ | ನೀಲಾ ಮಂಜುನಾಥ್ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಸರ್ಕಾರ |
ಪುಟ ಸಂಖ್ಯೆ | 14 |
ಕರ್ನಾಟಕದ ಜನತೆಯ ವ್ಯವಹಾರಗಳ ನಿಯಂತ್ರಣ ಹಾಗೂ ಉಸ್ತುವಾರಿಗಳನ್ನು ಹೊಂದಿರುವ ಆಡಳಿತ ವ್ಯವಸ್ಥೆಯನ್ನು ಅರಿಯಬೇಕಾದರೆ, ಚಾರಿತ್ರಿಕ ಅವಧಿಯಲ್ಲಿದ್ದ ಆಡಳಿತ ವ್ಯವಸ್ಥೆಗಳ ಹಿನ್ನಲೆಯನ್ನು ತಿಳಿಯಬೇಕು. ಕರ ಸಂಗ್ರಹವೂ ಸೇರಿದಂತೆ, ಅಸ್ತಿತ್ವದಲ್ಲಿರುವ ಬಹುತೇಕ ಆಡಳಿತ ಸಂಸ್ಥೆಗಳು, ಹಿಂದಿನ ಆಡಳಿತ ವ್ಯವಸ್ಥೆಗಳ ಮುಂದುವರಿಕೆಯಾಗಿದೆ.ಉದಾಹರಣೆಗೆ, ಗ್ರಾಮದ ಮುಖ್ಯಸ್ಥ ಅಥವಾ ಪಟೇಲ (ಗೌಡ) ಹಾಗೂ ಗ್ರಾಮ ಲೆಕ್ಕಿಗ (ಶಾನುಭೋಗ) – ಈ ಎರಡೂ ಹುದ್ದೆಗಳು ಹಿಂದಿನ ಕಾಲದ ಬಳುವಳಿಯಾಗಿದೆ. |
Leave A Comment