Categories
Scanned Book ಅಕಾಡೆಮಿ ಪುಸ್ತಕಗಳು  ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ

ಕರ್ನಾಟಕ ನೃತ್ಯ ರಂಗ, ನೃತ್ಯ ಶಿಲ್ಪಗಳು

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಕರ್ನಾಟಕ ನೃತ್ಯ ರಂಗ, ನೃತ್ಯ ಶಿಲ್ಪಗಳು ಲಲಿತ ಶ್ರೀನಿವಾಸನ್
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ
ಪುಟ ಸಂಖ್ಯೆ 112

Download  View

 ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ದೇವಾಲಯವು ಅಧ್ಯಾತ್ಮದಂತೆಯೇ, ಕಲೆಗಳಿಗೂ ಕೇಂದ್ರವಾಗಿತ್ತು. ಅದರ ಅಂಗದಲ್ಲಿ ವಾಸ್ತು, ಶಿಲ್ಪ, ಚಿತ್ರಕಲೆಗಳು ಅಡಕವಾಗಿದ್ದವು. ಕೃಥಾಶ್ರವಣ, ಸಂಗೀತ ಮತ್ತು ನೃತ್ಯಗಳಂತಹ ಕಲೆಗಳು, ಜೀವನದಲ್ಲಿ ಸುಖ, ಸಂತೋಷ, ಸಂತೃಪ್ತಿಗಳನ್ನು ಕೊಡಬಲ್ಲ ಮತ್ತು ಅದರ ಶ್ರೀಮಂತಿಕೆಯನ್ನು ಹೆಚ್ಚಿಸಬಲ್ಲವಾದ್ದರಿಂದ, ಈ ಎಲ್ಲಾ ಕಲೆಗಳೂ ದೇವಾಲಯದಲ್ಲಿ ಪೋಷಿಸಲ್ಪಡುತ್ತಿದ್ದವು.