Categories
Ebook ಕರ್ನಾಟಕ ಗ್ಯಾಸೆಟಿಯರ್ ಕರ್ನಾಟಕದ ಮಿನುಗುನೋಟ

ಕರ್ನಾಟಕ ಹಾಗೂ ಭಾರತ

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಕರ್ನಾಟಕ ಹಾಗೂ ಭಾರತ ನೀಲಾ  ಮಂಜುನಾಥ್
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಸರ್ಕಾರ
ಪುಟ ಸಂಖ್ಯೆ 8

Download  View

ಕರ್ನಾಟಕವು ಭಾರತ ಒಕ್ಕೂಟದ ಒಂದು ರಾಜ್ಯವಾಗಿದ್ದು, 74,122 ಚ.ಮೈಲಿಗಳ ಪ್ರದೇಶ ಹಾಗೂ 200 ಮೈಲಿಗಳ ನಿಡಿದಾದ ಕರಾವಳಿಯನ್ನು ಹೊಂದಿದೆ. ರಾಜ್ಯದಲ್ಲಿ ಹಲವಾರು ನದಿ ಹಾಗೂ ತೊರೆಗಳು, ವೈವಿಧ್ಯಮಯ ಹವಾಮಾನ, ಸಿರಿವಂತ ಮಣ್ಣು, ಸಮುದ್ರ ಮಟ್ಟದಿಂದ ಸುಮಾರು 5,000 ಅಡಿ ಎತ್ತರದವರೆಗಿನ ಭೂಪ್ರದೇಶ ಚಿತ್ತಾಕರ್ಷಕ ಅರಣ್ಯಗಳು, ಭೂವಿನ್ಯಾಸಗಳು ಜೋಗ್ ಜಲಪಾತ ಹಾಗೂ ಕೊಡಗಿನಂತಹ ನೈಸರ್ಗಿಕ ದೃಶ್ಯಗಳನ್ನು ಕಾಣಬಹುದು. ಇದು ಕಾಫಿû, ತೇಗ ಹಾಗೂ ಶ್ರೀಗಂಧ ಮತ್ತಿತರ ಅಪರೂಪದ ಮರಗಳ ನೆಲೆಬೀಡಾಗಿದೆ.

ಸಂಬಂಧಿತ ಪುಸ್ತಕಗಳು