ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಕಲಬುರಗಿ ಜಿಲ್ಲಾ ರಂಗಮಾಹಿತಿ | ಸ್ವಾಮಿರಾವ ಕುಲಕರ್ಣಿ |
ಕೃತಿಯ ಹಕ್ಕುಸ್ವಾಮ್ಯ | ನಾಟಕ ಅಕಾಡೆಮಿ |
ಪುಟ ಸಂಖ್ಯೆ | 105 |
ನಮ್ಮಲ್ಲಿ ದಾಖಲೆಗೆ ಹೆಚ್ಚು ಮಹತ್ವ ಕೊಟ್ಟಿಲ್ಲ ಹಾಗು ಈ ಭಾಗದ ಚರಿತ್ರೆಯನ್ನು ದಾಖಲಿಸದ ಕಾರಣದಿಂದಾಗಿ ಕಲಬುರಗಿ ಜಿಲ್ಲೆಯ ರಂಗ ಪರಂಪರೆಯ ಹೆಜ್ಜೆಗಳು ಮಸಕು ಮಸಕಾಗಿವೆ. “ಜನವಾಣಿ ಬೇರು. ಕವಿವಾಣಿ ಹೂವು” ಎಂಬ ಮಾತಿನಂತೆಯೇ ಯಾವುದೇ ಶಿಷ್ಟ ಸಾಹಿತ್ಯ ಪ್ರಕಾರಕ್ಕೆ ತಾಯಿ ಬೇರು ಜಾನಪದ. ಮೌಖಿಕ ಪರಂಪರೆಯ ಬುನಾದಿಯ ಮೇಲೆ ಲಿಖಿತ ಪರಂಪರೆಯ ಮಹಾಸೌಧದ ನಿರ್ಮಾಣ. |