ಪುಸ್ತಕ ವಿವರ
ಕೃತಿಯ ಹೆಸರು | ಲೇಖಕರ ಹೆಸರು |
---|---|
ಕಾಸರಗೋಡಿನ ಕನ್ನಡ ಹೋರಾಟ | ಡಾ.ಸದಾನಂದ ಪೆರ್ಲ |
ಕೃತಿಯ ಹಕ್ಕುಸ್ವಾಮ್ಯ | ಕನ್ನಡ ಪುಸ್ತಕ ಪ್ರಾಧಿಕಾರ |
ಪುಟ ಸಂಖ್ಯೆ | 152 |
ಸ್ವಾತಂತ್ರದ ಹೋರಾಟದಂತೆ ಕನ್ನಡದ ವಿಲೀನೀಕರಣ ಹೋರಾಟಕ್ಕೆ ಈಗ 54 ವರ್ಷಗಳಾಗಿವೆ. ಕರ್ನಾಟಕವು ಏಕೀಕರಣದ ಸುವರ್ಣ ಸಂಭ್ರಮವನ್ನು ಆಚರಿಸಿಕೊಂಡರೆ, ಕಾಸರಗೋಡಿನ ಕನ್ನಡಿಗರು ಕರಿನೆರಳಿನಲ್ಲಿ ತಮ್ಮ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಬದುಕನ್ನು ಕಟ್ಟಿಕೊಳ್ಳಬೇಕಾದ ಕಷ್ಟಕರ ಸನ್ನಿವೇಶವಿದೆ. |