ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಕೀರ್ತನಕೇಸರಿ ಪದ್ಮಶ್ರೀ ಬಿ. ಶಿವಮೂರ್ತಿ ಶಾಸ್ತ್ರಿಗಳು | ಎಂ. ಆರ್. ಸತ್ಯನಾರಾಯಣ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ |
ಪುಟ ಸಂಖ್ಯೆ | 30 |
ಸಂಗೀತ, ನೃತ್ಯ-ಸಂಕೀರ್ತನ-ನಾಟಕ-ಗಮಕ ಮುಂತಾದ ಕಲೆಗಳ ಸಾಧಕರಿಗೆ ತುಮಕೂರು ತವರೂರು ಎನ್ನಬಹುದು. ಈ ಜಿಲ್ಲೆಯಲ್ಲಿ ಗುಬ್ಬಿವೀರಣ್ಣ, ಸಿ. ಬಿ. ಮಲ್ಲಪ್ಪ, ಗಂಗಾಧರರಾಯರು, ಮಾರನಹಳ್ಳಿ ಸುಬ್ಬರಾಯರು, ವೇಣುಗೋಪಾಲ ದಾಸರು, ವೆಂಕಣ್ಣ ದಾಸರು, ಶಿವಯ್ಯ ಶಾಸ್ತ್ರಿಗಳಂಥಹ ಅತಿರಥ ಮಹಾರಥರು ಜನ್ಮವೆತ್ತಿದ್ದಾರೆ. |