ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಕೀರ್ತನ ದಿಗ್ಗಜಗಳು ಭದ್ರಗಿರಿ ಸರ್ವೋತ್ತಮದಾಸರು
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ
ಪುಟ ಸಂಖ್ಯೆ 49

Download  View

 ಈಗ್ಗೆ ಸುಮಾರು ಐದು ದಶಕಗಳ ಹಿಂದೆ ಹರಿಕಥಾಕ್ಷೇತ್ರದಲ್ಲಿ ಸಾರ್ವಭೌಮರಾಗಿ ಮೆರೆದವರೆಂದರೆ ವಿದ್ವಾನ್‌ ಸಂಬಂಧಮೂರ್ತಿ ಭಾಗವತರು. ಸಂಬಂಧಮೂರ್ತಿ ಭಾಗವತರ್‌ ಎಂಬ ಹೆಸರು ಮಾತ್ರ ಉದ್ದ ವ್ಯಕ್ತಿ ಅಷ್ಟೇ ಕುಬ್ಜ. ಆದರೆ ಹರಿಕಥೆಗೆ ನಿಂತರೆ ತಾರಕ ಸ್ವರದಿಂದ ಹಾಡು ಆರಂಭಿಸಿದಾಗ ಆ ಕಂಠಶ್ರೀಯಿಂದ ಹೊಮ್ಮುವ ಸ್ವರ ಮುಗಿಲು ಮುಟ್ಟುತ್ತಿತ್ತು.