Categories
Ebook Scanned Book ಅಕಾಡೆಮಿ ಪುಸ್ತಕಗಳು  ಇ-ಪಬ್ ಕನ್ನಡ ಪುಸ್ತಕ ಪ್ರಾಧಿಕಾರ

ಕೋಟ ರಾಮಕೃಷ್ಣ ಕಾರಂತ

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಕೋಟ ರಾಮಕೃಷ್ಣ ಕಾರಂತ ಡಾ.ವಸಂತಕುಮಾರ ಪೆರ್ಲ
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 119

Download  View

Ebook | Epub  | Text

ಕೋಟ ರಾಮಕೃಷ್ಣ ಕಾರಂತರ ಅವಿಸ್ಮರಣೀಯ ಸಾಧನೆಯನ್ನು ಪರಿಗಣಿಸಿ 1980ರ ಸುಮಾರಿಗೆ ಸಾರ್ವಜನಿಕವಾಗಿ ಅವರನ್ನು ಅಭಿನಂದಿಸಲು ಮಂಗಳೂರಿನಲ್ಲಿ ಅಭಿನಂದನಾ ಸಮಿತಿಯೊಂದು ಅಸ್ತಿತ್ವಕ್ಕೆ ಬಂತು. ಅವರ ಮರಣಾನಂತರ ಸಮಾರಂಭ ಏರ್ಪಟ್ಟು ಸ್ಮರಣ ಸಂಚಿಕೆಯೊಂದನ್ನು ಬಿಡುಗಡೆ ಮಾಡಲಾಯಿತು. ವಿಶೇಷವೆಂದರೆ ಆ ಸ್ಮರಣ ಸಂಚಿಕೆಯನ್ನು ಕೆ.ಆರ್‌.ಕಾರಂತರ ತಮ್ಮ ಡಾ.ಕೋಟ ಶಿವರಾಮ ಕಾರಂತರು ಬಿಡುಗಡೆಗೊಳಿಸಿದರು.