Categories
Scanned Book ಅಕಾಡೆಮಿ ಪುಸ್ತಕಗಳು  ಕರ್ನಾಟಕ ಸಾಹಿತ್ಯ ಅಕಾಡೆಮಿ

ಕೌಂಟ್‌ ಲಿಯೋ ಟಾಲ್ಸ್‌ಟಾಯ್‌ ಅವರ ಆತ್ಮಕಥೆ

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಕೌಂಟ್‌ ಲಿಯೋ ಟಾಲ್ಸ್‌ಟಾಯ್‌ ಅವರ ಆತ್ಮಕಥೆ ಆನಂದ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ
ಪುಟ ಸಂಖ್ಯೆ 526

Download  View

ನನ್ನ ತಂದೆಯವರು ಹಿಂದಿನ ಶತಮಾನಕ್ಕೆ ಸೇರಿದವರಾಗಿದ್ದರು. ಅವರ ಸ್ವಭಾವವು ಆ ಶತಮಾನದ ಯುವಕರೆಲ್ಲರಿಗೆ ಸಾಮಾನ್ಯವಾಗಿದ್ದ ಸ್ತ್ರೀಪರವಾದ ನಿಷ್ಠೆ, ಉದ್ಯಮಶೀಲತೆ, ಆತ್ಮವಿಶ್ವಾಸ, ಶೌರ‍್ಯ, ವಿಷಯಾಸಕ್ತಿ ಇವುಗಳೆಲ್ಲದರ-ಸ್ಪಷ್ಟೀಕರಣಕ್ಕೆ ನಿಲುಕದ-ಮಿಶ್ರಣವಾಗಿತ್ತು. ಅವರು ಇಂದಿನ ತಲೆಮಾರಿನವರನ್ನು ತಿರಸ್ಕಾರದಿಂದ ಕಾಣುತ್ತಿದ್ದರು.