ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಕೌಜಲಗಿ ನಿಂಗವ್ವ ಡಾ. ಶ್ರೀರಾಮ ಇಟ್ಟಣ್ಣವರ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ
ಪುಟ ಸಂಖ್ಯೆ 54

Download  View

 ಶ್ರೀಕೃಷ್ಣ ಪಾರಿಜಾತ ಉತ್ತರ ಕರ್ನಾಟಕದ ಜನಪ್ರಿಯ ಜನಪದ ರಂಗಮಾಧ್ಯಮ. ನೂರಾರು ಕಂಪನಿಗಳು ಈ ರಂಗಭೂಮಿ ಬೆಳೆಯಲು ಕಾರಣವಾಗಿವೆ. ಸಾವಿರಾರು ಜನ ಕಲಾವಿದರು ಇದಕ್ಕೆ ಅಂದಚೆಂದ ತುಂಬಲು ಶ್ರಮಿಸಿದ್ದಾರೆ, ಸಮರ್ಪಣಾಭಾವದಿಂದ ದುಡಿದಿದ್ದಾರೆ.