Categories Ebook Text ಇ-ಪಬ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕ್ರಾಂತಿ ಕಲ್ಯಾಣ Post author By ebook Post date October 10, 2017 ಪುಸ್ತಕ ವಿವರ ಕೃತಿಯ ಹೆಸರು ಲೇಖಕರ ಹೆಸರು ಕ್ರಾಂತಿ ಕಲ್ಯಾಣ ಬಿ.ಪುಟ್ಟಸ್ವಾಮಯ್ಯ ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಸರ್ಕಾರ ಪುಟ ಸಂಖ್ಯೆ 504 Download View Epub Text ಬಿಜ್ಜಳರಾಯನ ಧರ್ಮಾಧಿಕರಣದ ವಿಚಾರಣೆ ಮುಗಿದು, ನಿರ್ವಾಸನದ ಆಜ್ಞೆ ಪ್ರಚಾರವಾಗಿ, ಬಸವಣ್ಣನವರು ಕಲ್ಯಾಣವನ್ನು ಬಿಟ್ಟ ಆ ಚರಿತ್ರಾರ್ಹವಾದ ದಿನ ಸಂಜೆ, ಆರು ಮಂದಿ ರಾವುತ ಪರಿವಾರದಿಂದ ಕೂಡಿದ ಒಂದು ದೊಡ್ಡ ರಥ ನಗರದ ಸದಾಚಾರಿ ಮಠದ ಪಾಶ್ವದಲ್ಲಿದ್ದ ಪಾಂಥ ನಿವಾಸದ ಎದುರಿಗೆ ನಿಂತಿತು. ← ಕದಳಿಯ ಕರ್ಪುರ → ನಡೆದದ್ದೇ ದಾರಿ