Categories
Scanned Book ಅಕಾಡೆಮಿ ಪುಸ್ತಕಗಳು  ಕರ್ನಾಟಕ ನಾಟಕ ಅಕಾಡೆಮಿ

ಗದಗ ಜಿಲ್ಲಾ ರಂಗಮಾಹಿತಿ

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಗದಗ ಜಿಲ್ಲಾ ರಂಗಮಾಹಿತಿ ರವೀಂದ್ರ ಆರ್‌. ಕೊಪ್ಪರ್
ಕೃತಿಯ ಹಕ್ಕುಸ್ವಾಮ್ಯ ನಾಟಕ ಅಕಾಡೆಮಿ
ಪುಟ ಸಂಖ್ಯೆ 128

Download  View

 ಪ್ರತಿಯೊಂದು ಚಿಕ್ಕ ಸಮುದಾಯಕ್ಕೆ ಅದರದ್ದೆ ಆದ ಚಾರಿತ್ರಿಕ ಹಿನ್ನಲೆಯಿದೆ. ಜಿಲ್ಲೆಯ ವ್ಯಾಪ್ತಿಯಲ್ಲಿ ಅದರ ಎಲ್ಲ ಮೂಲಭೂತ ಅಂಗಗಳ ಒಟ್ಟಾರೆ ಆಗುಹೋಗುಗಳನ್ನು ಸಮಷ್ಟಿಯ ರೂಪದಲ್ಲಿ ದಾಖಲಿಸುವುದು ಒಂದು ಕ್ರಮ. ರಾಷ್ಟ್ರದ ಸಾಂಸ್ಕೃತಿಕ, ಆರ್ಥಿಕ ಹಾಗೂ ರಾಜಕೀಯ ಆಗುಹೋಗುಗಳಲ್ಲಿ ಅದರ ಕಿರುವ್ಯಾಪ್ತಿಯ ಸಮುದಾಯಗಳ ಸಿದ್ಧಿ-ಸಾಧನೆಗಳು ಸೇರಿಕೊಂಡಿರುತ್ತವೆ.