ಪುಸ್ತಕ ವಿವರ
ಕೃತಿಯ ಹೆಸರು | ಲೇಖಕರ ಹೆಸರು |
---|---|
ಗರ್ಭಧಾರಣೆಯಿಂದ ಪ್ರಸೂತಿಯವರೆಗೆ ಗರ್ಭಿಣಿ ಮತ್ತು ಬಾಣಂತಿಯ ಆರೈಕೆ | ಡಾ. ಸುನಂದ ಕುಲಕರ್ಣಿ |
ಕೃತಿಯ ಹಕ್ಕುಸ್ವಾಮ್ಯ | ಕನ್ನಡ ಪುಸ್ತಕ ಪ್ರಾಧಿಕಾರ |
ಪುಟ ಸಂಖ್ಯೆ | 184 |
ಗರ್ಭಧಾರಣೆಯ ಕ್ರಿಯೆ ಪ್ರಕೃತಿಯಲ್ಲಿ ಎಲ್ಲ ತರಹದ ಪ್ರಾಣಿಗಳಲ್ಲಿ ನಡೆಯುತ್ತಲೇಯಿರುತ್ತದೆ. ಈ ಕ್ರಿಯೆಯಲ್ಲಿ ಹೆಣ್ಣು, ಗಂಡು ಪಾತ್ರವಹಿಸುತ್ತವೆ. ಇನ್ನೂ ಆಳವಾಗಿ ಹೇಳಬೇಕಾದರೆ, ಹೆಣ್ಣಿನಲ್ಲಿಯ ಅಂಡ ಹಾಗೂ ಗಂಡಿನಲ್ಲಿರುವ ಪುಂಬೀಜ, ಇವೆರಡರ ಮಿಳಿತದಿಂದ ಭ್ರೂಣ ಉತ್ಪತ್ತಿಯಾಗುತ್ತದೆ. |