Categories
Ebook ಡಿಜಿಟಲ್ ಲೈಬ್ರರಿ

ಗುಬ್ಬಿವೀರಣ್ಣ ಪ್ರಶಸ್ತಿ ವಿಜೇತ ಎಲ್‌.ಬಿ.ಕೆ.ಅಲ್ದಾಳ ಬದುಕು-ಬರಹ

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಗುಬ್ಬಿವೀರಣ್ಣ ಪ್ರಶಸ್ತಿ ವಿಜೇತ ಎಲ್‌.ಬಿ.ಕೆ.ಅಲ್ದಾಳ ಬದುಕು-ಬರಹ ಶ್ರೀಮತಿ ಕರುಣಾ ಕಾಶಿನಾಥ
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಅಧ್ಯಯನ ಸಂಸ್ಥೆ ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ
ಪುಟ ಸಂಖ್ಯೆ 339

Download  View

ನಮ್ಮದು ಕರುನಾಡು, ಸುಗಂಧದಬೀಡು, ಇಲ್ಲಿ ಕನ್ನಡದ ಕಹಳೆಯೇ ಮೊಳಗಲಿ, ಯಾವುದೇ ಪರಿಸ್ಥಿತಿಯಲ್ಲೂ ಕನ್ನಡವನ್ನು ಕಡೆಗಣಿಸದಿರು. ಕನ್ನಡದಲ್ಲಿಯೇ ಉನ್ನತ ಶಿಕ್ಷಣ ಪಡೆದು ಕನ್ನಡಾಂಬೆಯ ಆರಾಧನೆಗೈಯಿ ಎಂದು ಮನಸಾರೆ ಹಾರೈಸಿದ ನನ್ನ ಅತ್ತೆ ದಿಂ.ಶಾರದಾದೇವಿ, ವೀರಭದ್ರಪ್ಪ ಜಮದರಖಾನಿ ಅವರ ಮುತ್ತಿನಂತರ ಮಾತುಗಳನ್ನು ನಾನು ಜೀವನದುದ್ದಕ್ಕೂ ಅಂತರಾಳದಲ್ಲಿರಿಸುತ್ತೇನೆ.