Categories
Scanned Book ಅಕಾಡೆಮಿ ಪುಸ್ತಕಗಳು  ಕರ್ನಾಟಕ ಜಾನಪದ ಅಕಾಡೆಮಿ

ಗುಲಬರ್ಗಾ ಜಿಲ್ಲೆಯ ಜನಪದ ಕಲಾವಿದರು

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಗುಲಬರ್ಗಾ ಜಿಲ್ಲೆಯ ಜನಪದ ಕಲಾವಿದರು ಗಿರಿಜಾ ಕರ್ಪೂರ‌
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಜಾನಪದ ಅಕಾಡೆಮಿ
ಪುಟ ಸಂಖ್ಯೆ 129

Download  View

 ಜಾನಪದ ಸಾಹಿತ್ಯ ಮತ್ತು ಕಲೆ ಎರಡನ್ನೂ ಉಳಿಸಿ ಬೆಳೆಸಿದ ಅಪರೂಪದ ವ್ಯಕ್ತಿ ಶ್ರೀ ಕಾಶಿನಾಥ ಚವ್ಹಾಣ ಅವರು. 70ಕ್ಕೂ ಅಧಿಕ ಬಯಲಾಟದ ಕಥೆಗಳನ್ನು, ಸಾವಿರಕ್ಕೂ ಹೆಚ್ಚು ಗೀಗೀ ಪದಗಳನ್ನು ಇವರು ತಮಗೆ ಸಿಕ್ಕ ಮೋಡಿ ಲಿಪಿಯಲ್ಲಿರುವುದನ್ನು ಕನ್ನಡಕ್ಕೆ ಅನುವಾದ ಮಾಡಿ ಸಂಗ್ರಹಿಸಿ ಮೂಲ ಧಾಟಿಯಲ್ಲಿಯೇ ನಿರರ್ಗಳವಾಗಿ ಹಾಡುವ ಗೀ ಗೀ ಪದಗಳ ಸರದಾರ.