ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಗೊಂಚಲು ಹೊರೆಯಾಲ ದೊರೆಸ್ವಾಮಿ
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 258

Download  View

 ಮಾನವ ಸಮುದಾಯ ಈ ಭೂಮಿಯ ಮೇಲೆ ಅಸ್ತಿತ್ವ ಪಡೆದಾಗಿನಿಂದಲೂ ಅನೇಕ ಬಗೆಯ ಏರಳಿತಗಳಿಗೆ ಒಳಗಾಗುತ್ತಲೆ ಬಂದಿದೆ. ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ರಾಜಕೀಯವಾಗಿ ಹಲವು ಸ್ತರಗಳನ್ನು ದಾಟಿ ಬಂದಿದೆ. ಕೆಲವೊಮ್ಮೆ ಶಾಂತಿ, ಸಮೃದ್ಧಿ, ಸುವ್ಯವಸ್ಥೆಗಳಿಂದ ನೆಮ್ಮದಿಯ ದಿನಗಳನ್ನು ಕಂಡ ಹಾಗೆಯೇ ಹಲವೊಮ್ಮೆ ಅಸ್ಥಿರತೆ ಮತ್ತು ಅಶಾಂತಿಯಿಂದ ತತ್ತರಿಸಿ ಹೋಗಿದೆ.