ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಗೋಪಾಲಕೃಷ್ಣ ನಾಯರಿ | ಜೆ. ಶ್ರೀನಿವಾಸಮೂರ್ತಿ |
ಕೃತಿಯ ಹಕ್ಕುಸ್ವಾಮ್ಯ | ನಾಟಕ ಅಕಾಡೆಮಿ |
ಪುಟ ಸಂಖ್ಯೆ | 88 |
ಕರ್ಣಭಾರ ನಾಟಕದ ನಾಂದಿ. ರಿಹರ್ಸಲ್ ನೋಡಿದರೆ ಮಧ್ಯದಲ್ಲಿ ಆಹಾ ಉಃಹೂ ಮುಂತಾದ ಸೊಲ್ಲು, ಕಿರುಚಾಟ. ಎಲ್ಲ ಮೈಮೇಲೆ ಆವೇಶ ಬಂದ ಪಾತ್ರಿಯ ರೂಪದ್ದು. ನರಮೃಗಪತಿವರ್ಷ್ಮಾ ಎಂದರೆ ಸಾಮಾನ್ಯಾರ್ಥ ನರಸಿಂಹ ದೇವರು ಎಂದು. ಆದರೆ ಈ ಪ್ರಯೋಗದಲ್ಲಿ ಯಾವುದೇ ಮೃಗಪತಿ ಅಂದರೆ ಮೃಗದಪತಿ ಗಂಡು ಗೂಳಿ, ಹಂದಿ ಯಾವುದಾದರೂ ಸೈ. ಆ ಮೃಗ ಸತ್ವ / ದೈವ ಮೈಮೇಲೆ ಬಂದು ಆತ್ಮಹತ್ಯೆಗೆ ಪ್ರಯತ್ನಿಸುತ್ತದೆ. ಪೂಜಾರಿ ಅದನ್ನು ತಡೆಯುತ್ತಾನೆ. |