ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಚಂದ್ರಗುತ್ತಿ ರೇಣುಕಾಂಬೆ ಜಾತ್ರೆ | ಎನ್. ಹುಚ್ಚಪ್ಪ ಮಾಸ್ತರ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ |
ಪುಟ ಸಂಖ್ಯೆ | 56 |
ಕರ್ನಾಟಕ ರಾಜ್ಯದಲ್ಲಿಯೇ ಶಿವಮೊಗ್ಗ ಜಿಲ್ಲೆ ವೈವಿಧ್ಯಮಯ ಸಂಸ್ಕೃತಿಯ ಬೀಡು. ಮಲೆನಾಡು, ಅರೇಮಲೆನಾಡು, ಬಯಲು ಪ್ರದೇಶ ಹೀಗೆ ವಿವಿಧ ಪ್ರಾಕೃತಿಕ ವಲಯಗಳಿಂದ ಕೂಡಿದ ಈ ಜಿಲ್ಲೆ ಜನಸಂಖ್ಯೆಯಲ್ಲಿ ರಾಜ್ಯದಲ್ಲಿ ಹನ್ನೆರಡನೇ ಸ್ಥಾನ ಹೊಂದಿದ್ದು, ವಿಸ್ತೀರ್ಣದಲ್ಲಿ ಒಂಬತ್ತನೇ ಸ್ಥಾನವನ್ನು ಪಡೆದಿದೆ. ವಿಫುಲವಾದ ಅರಣ್ಯ ಸಂಪತ್ತಿನಿಂದ ಕೂಡಿದ್ದು, ಕೆಲವು ತಾಲ್ಲೂಕುಗಳು ಶ್ರೀಗಂಧದ ಒಡಲಾಗಿವೆ. |