ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಚಾಮರಾಜನಗರ ಜಿಲ್ಲಾ ರಂಗಮಾಹಿತಿ | ಕೆ. ವೆಂಕಟರಾಜು |
ಕೃತಿಯ ಹಕ್ಕುಸ್ವಾಮ್ಯ | ನಾಟಕ ಅಕಾಡೆಮಿ |
ಪುಟ ಸಂಖ್ಯೆ | 85 |
ಚಾಮರಾಜನಗರ ಕರ್ನಾಟಕದ ದಕ್ಷಿಣದ ಕೊನೆಯಲ್ಲಿರುವ ಗಡಿ ಜಿಲ್ಲೆ. ಇಲ್ಲಿಂದ ಕೆಲವೇ ಕಿಲೋಮಿಟರುಗಳ ದೂರದಲ್ಲಿ ತಮಿಳುನಾಡು ಹಾಗೂ ಕೇರಳ ರಾಜ್ಯದ ಗಡಿಗಳಿವೆ. ಚಾಮರಾಜನಗರ ತಾಲ್ಲೂಕಿಗೆ ಅಂಟಿಕೊಂಡಂತಿರುವ ಸುಮಾರು ೪೫ ಗ್ರಾಮಗಳ ತಾಳವಾಡಿ ಫಿರ್ಕಾ ತಮಿಳುನಾಡಿಗೆ ಸೇರಿದ ಭಾಗ. ಆದರೆ ಅದು ಸಂಪೂರ್ಣ ಕನ್ನಡಮಯವಾಗಿದೆ. |