ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಚಿತ್ರದುರ್ಗ ಜಿಲ್ಲಾ ರಂಗಮಾಹಿತಿ | ಡಿ. ಶ್ರೀಕುಮಾರ್ |
ಕೃತಿಯ ಹಕ್ಕುಸ್ವಾಮ್ಯ | ನಾಟಕ ಅಕಾಡೆಮಿ |
ಪುಟ ಸಂಖ್ಯೆ | 84 |
ಚಿತ್ರದುರ್ಗ ಜಿಲ್ಲೆ ಬುಡಕಟ್ಟು ಜನಾಂಗದ ತವರು. ಗಂಡು ಕಲೆಗಳಿಗೆ ಹೆಸರಾದ ಭೂಮಿಯಾಗಿದೆ. ಬಯಲಾಟ ಮೊದಲು ಪ್ರಚಲಿತದಲ್ಲಿದ್ದವು. ಬಯಲಾಟದಲ್ಲಿ “ಶ್ರೀಕೃಷ್ಣ ಪಾರಿಜಾತ” “ಕರಿಭಂಟನ ಕಾಳಗ” ಬಹಳ ಪ್ರಚಲಿತದಲ್ಲಿತ್ತು ಮತ್ತು ಹೆಣ್ಣು ಪಾತ್ರವನ್ನು ಪುರುಷರೆ ಮಾಡುತ್ತಿದ್ದರು ಹಾಗೂ ಈ ಪಾತ್ರ ಮಾಡುವವರಿಗೆ ಅವರು ಹಾಕುವ ವಂತಿಕೆಯಲ್ಲಿ ರಿಯಾಯಿತಿ ಸಿಗುತ್ತಿತ್ತು. |