ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಚಿತ್ರದುರ್ಗ ಜಿಲ್ಲೆಯ ಜನಪದ ಕಲಾವಿದರು ಡಾ ಚಿಕ್ಕಣ್ಣ ಯಣ್ಣೆಕಟ್ಟೆ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಜಾನಪದ ಅಕಾಡೆಮಿ
ಪುಟ ಸಂಖ್ಯೆ 152

Download  View

 ತೋಪಮ್ಮ ಚಿತ್ರದುರ್ಗ ಜಿಲ್ಲೆಯ ಜನಪ್ರಿಯ ಹಾಡುಗಾರ್ತಿ. ಕಾಡುಗೊಲ್ಲರ ಸಮಗ್ರ ಸಂಸ್ಕೃತಿಯನ್ನು ಹಾಡುಗಳ ಮೂಲಕ ವಿದ್ವಾಂಸ ವಲಯಕ್ಕೆ ತೆರೆದಿಟ್ಟ ಮೊದಲ ಹಾಡುಗಾರ್ತಿ. 1930ರಲ್ಲಿ ಹುಟ್ಟಿದ ಈಕೆಯದು ಹಿರಿಯೂರು ತಾಲ್ಲೂಕಿನ ಬಿದರಕೆರೆ ಗ್ರಾಮ. ಅನಕ್ಷರಸ್ತೆಯಾದರೂ ಈಕೆಯ ಕಲ್ಪನೆ, ನೆನಪಿನ ಶಕ್ತಿ ಅಗಾಧವಾದುದು.