Categories
Scanned Book ಅಕಾಡೆಮಿ ಪುಸ್ತಕಗಳು  ಕನ್ನಡ ಪುಸ್ತಕ ಪ್ರಾಧಿಕಾರ

ಚೆನ್ನದಾಸರ

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಚೆನ್ನದಾಸರ ಡಾ ಯಲ್ಲಪ್ಪ ಬಿ ಹಿಮ್ಮಡಿ
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 267

Download  View

 ಪರಿಶಿಷ್ಟ ಜಾತಿಗೆ ಸೇರಿರುವ ಚೆನ್ನದಾಸರ ಸಮುದಾಯವು ಅಲೆಮಾರಿ, ಅರೆಅಲೆಮಾರಿ ಸಮುದಾಯಗಳಲ್ಲೇ ತೀರಾ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಒಂದು ಪ್ರಮುಖ ಸಮುದಾಯವಾಗಿದೆ. ಚೆನ್ನದಾಸರ ಸಮುದಾಯ ಕುರಿತು ಈವರೆಗೂ ಪೂರ್ಣ ಪ್ರಮಾಣದ ಪರಿಚಯ ರೂಪದ ಒಂದು ಗ್ರಂಥವೂ ಕನ್ನಡದಲ್ಲಿ ರಚನೆಯಾಗಿಲ್ಲ. ದಾಸರು, ದಾಸರಿ ಎಂಬ ಹೆಸರುಗಳಿಂದ ದಕ್ಷಿಣ ಭಾರತದಲ್ಲೆಡೆ ಚದುರಿಹೋಗಿರುವ ಈ ಸಮುದಾಯದ ಕುರಿತು ಯಾವ ಪ್ರಾದೇಶಿಕ ಭಾಷೆಗಳಲ್ಲೂ ಅಧ್ಯಯನ ಪೂರ್ಣ ಗ್ರಂಥ ರಚನೆಯಾಗಿಲ್ಲ.